Select Your Language

Notifications

webdunia
webdunia
webdunia
webdunia

ಲಿಪ್ ಲಾಕ್ ಮಾಡಿ ಮದುವೆ ಸುದ್ದಿ ಪ್ರಕಟಿಸಿದ ಪವಿತ್ರಾ ಲೋಕೇಶ್, ನರೇಶ್

ಲಿಪ್ ಲಾಕ್ ಮಾಡಿ ಮದುವೆ ಸುದ್ದಿ ಪ್ರಕಟಿಸಿದ ಪವಿತ್ರಾ ಲೋಕೇಶ್, ನರೇಶ್
ಬೆಂಗಳೂರು , ಶನಿವಾರ, 31 ಡಿಸೆಂಬರ್ 2022 (16:14 IST)
Photo Courtesy: Twitter
ಬೆಂಗಳೂರು: ಕನ್ನಡ ಮೂಲದ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಲಿಪ್ ಲಾಕ್ ಮಾಡುವ ವಿಡಿಯೋ ಪ್ರಕಟಿಸುವ ಮೂಲಕ ಮದುವೆ ಸುದ್ದಿ ಘೋಷಿಸಿದ್ದಾರೆ.

ನರೇಶ್ ಮತ್ತು ಪವಿತ್ರಾ ನಡುವೆ ಕೆಲವು ಸಮಯದಿಂದ ಅಫೇರ್ ಇದೆ. ಆದರೆ ಈ ಬಗ್ಗೆ ನರೇಶ್ ಮಾಜಿ ಪತ್ನಿ ರಮ್ಯಾ ತಗಾದೆ ತೆಗೆದಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿತ್ತು.

ಇದೀಗ ನರೇಶ್ ಮತ್ತು ಪವಿತ್ರಾ ತಾವು ಮದುವೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ಮುಂದಿನ ವರ್ಷ ಇಬ್ಬರೂ ಮದುವೆ ಮಾಡಿಕೊಳ್ಳುತ್ತಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ9: ದಿವ್ಯಾ ಉರುಡುಗ ಔಟ್, ಫೈನಲ್ ಆಗಿ ಉಳಿದವರಲ್ಲಿ ಗೆಲ್ಲುವವರಾರು?