Select Your Language

Notifications

webdunia
webdunia
webdunia
webdunia

ಮಲ್ಪೆ ಬೀಚ್ ನಲ್ಲಿ ವಸಿಷ್ಠ ಸಿಂಹ-ಹರಿಪ್ರಿಯಾ ರೊಮ್ಯಾಂಟಿಕ್ ಕ್ಷಣಗಳು

ಮಲ್ಪೆ ಬೀಚ್ ನಲ್ಲಿ ವಸಿಷ್ಠ ಸಿಂಹ-ಹರಿಪ್ರಿಯಾ ರೊಮ್ಯಾಂಟಿಕ್ ಕ್ಷಣಗಳು
ಉಡುಪಿ , ಗುರುವಾರ, 29 ಡಿಸೆಂಬರ್ 2022 (09:10 IST)
Photo Courtesy: Instagram
ಉಡುಪಿ: ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಸ್ಯಾಂಡಲ್ ವುಡ್ ನ ಲೇಟೆಸ್ಟ್ ರಿಯಲ್ ಜೋಡಿ ವಸಿಷ್ಠ ಸಿಂಹ-ಹರಿಪ್ರಿಯಾ ಸಮುದ್ರ ಕಿನಾರೆಗೆ ತೆರಳಿದ್ದಾರೆ.

ಇತ್ತೀಚೆಗೆ ಎಂಗೇಜ್ ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದ ವಸಿಷ್ಠ ಸಿಂಹ-ಹರಿಪ್ರಿಯಾ ಜೋಡಿ ಈಗ ಉಡುಪಿಯ ಮಲ್ಪೆ ಬೀಚ್ ನಲ್ಲಿ ರೊಮ್ಯಾಂಟಿಕ್ ಆಗಿ ಕಾಲ ಕಳೆದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮದುವೆಗೂ ಮುನ್ನ ಈ ನವ ಜೋಡಿ ಸಾಕಷ್ಟು ಸಮಯ ಜೊತೆಯಾಗಿ ಕಳೆಯುತ್ತಿದೆ. ಕರಾವಳಿ ನಗರಿಗೆ ಭೇಟಿ ಕೊಟ್ಟಿರುವ ಜೋಡಿ ಪ್ರೇಮಿ ಹಕ್ಕಿಗಳಾಗಿ ವಿಹರಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ9: ಆರ್ಯವರ್ಧನ್ ಹೋಗಿದ್ದಕ್ಕೆ ಮನೆಯಲ್ಲಿ ನಗು ಕಡಿಮೆ ಆಯ್ತಾ? ಫ್ಯಾನ್ಸ್ ಅಸಮಾಧಾನ