Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬ ದಿನವೇ ಗಂಡು ಮಗುವಿಗೆ ತಂದೆಯಾದ ನಿರ್ದೇಶಕ ಪವನ್ ಒಡೆಯರ್

ಹುಟ್ಟುಹಬ್ಬ ದಿನವೇ ಗಂಡು ಮಗುವಿಗೆ ತಂದೆಯಾದ ನಿರ್ದೇಶಕ ಪವನ್ ಒಡೆಯರ್
ಬೆಂಗಳೂರು , ಗುರುವಾರ, 10 ಡಿಸೆಂಬರ್ 2020 (09:27 IST)
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಪವನ್ ಒಡೆಯರ್ ಹುಟ್ಟುಹಬ್ಬದ ದಿನವೇ ಗಂಡು ಮಗುವಿಗೆ ತಂದೆಯಾದ ಡಬಲ್ ಖುಷಿಯಲ್ಲಿದ್ದಾರೆ.
 


ಪವನ್ ಪತ್ನಿ ಅಪೇಕ್ಷಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷವೆಂದರೆ ಇಂದು ಪವನ್ ಬರ್ತ್ ಡೇ. ಹೀಗಾಗಿ ಈ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪವನ್ ‘ಹುಟ್ಟುಹಬ್ಬಕ್ಕೆ ಇದಕ್ಕಿಂತ ಒಳ್ಳೆಯ ಉಡುಗೊರೆ ಸಿಗಲು ಸಾಧ‍್ಯವಿಲ್ಲ. ನಮಗೆ ಗಂಡು ಮಗುವಾಗಿದೆ’ ಎಂದು ಖುಷಿ ಸಂಗತಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತಿಮ ಹಂತಕ್ಕೆ ಬಂದ ಕಿಚ್ಚ ಸುದೀಪ್ ರ ಫ್ಯಾಂಟಮ್