Select Your Language

Notifications

webdunia
webdunia
webdunia
webdunia

ಪುಷ್ಪ 2ನಲ್ಲೂ ಊ ಆಂಟವಾ ರಿಪೀಟ್?!

ಪುಷ್ಪ 2ನಲ್ಲೂ ಊ ಆಂಟವಾ ರಿಪೀಟ್?!
ಹೈದರಾಬಾದ್ , ಮಂಗಳವಾರ, 11 ಏಪ್ರಿಲ್ 2023 (08:50 IST)
Photo Courtesy: Twitter
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ 1 ರಲ್ಲಿ ಊ.. ಆಂಟವಾ ಎನ್ನುವ ಐಟಂ ಹಾಡು ಭರ್ಜರಿ ಹಿಟ್ ಆಗಿತ್ತು.

ಈ ಹಾಡಿಗೆ ಟಾಲಿವುಡ್ ನಂ.1 ಸ್ಟಾರ್ ನಟಿ ಸಮಂತಾ ಋತು ಪ್ರಭು ಹೆಜ್ಜೆ ಹಾಕಿದ್ದರು. ದೇವಿ ಶ್ರೀ ಪ್ರಸಾದ್ ಪುಷ್ಪ ಸಿನಿಮಾಗೆ ಸಂಯೋಜಿಸಿದ್ದರು.

ಈಗ ಪುಷ್ಪ 2 ಗೂ ಡಿಎಸ್ ಪಿ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಹಾಡಿನ ಕಂಪೋಸಿಂಗ್ ಕೆಲಸ ಶುರು ಮಾಡಿದ್ದಾರೆ.  ಈ ನಡುವೆ ಪುಷ್ಪ 2 ರಲ್ಲೂ ಊ ಆಂಟವಾ ಹಾಡಿರುತ್ತಾ? ಸಮಂತಾ ಕುಣಿಯುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿರುವ ಡಿಎಸ್ ಪಿ ಸದ್ಯಕ್ಕೆ ಪ್ಲ್ಯಾನಿಂಗ್ ನಡೆಯುತ್ತಿದೆ ಅಷ್ಟೇ. ಊ ಆಂಟವಾ ಹಾಡಿನ ಮತ್ತೊಂದು ವರ್ಷನ್ ಇರುತ್ತಾ ಎಂದು ಇನ್ನೂ ತೀರ್ಮಾನವಾಗಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಪರ ಪ್ರಚಾರ ಮಾಡಲಿರುವ ಸುದೀಪ್ ಸಿನಿಮಾ, ಶೋಗೆ ತಡೆ ಇಲ್ಲ