Select Your Language

Notifications

webdunia
webdunia
webdunia
webdunia

ವಧುವಿನಂತೆ ಶೃಂಗಾರಗೊಂಡ ನಯನತಾರಾ. ವರ ವಿಘ್ನೇಶ್ ಎಲ್ಲಿ ಎಂದ ಅಭಿಮಾನಿಗಳು

ವಧುವಿನಂತೆ ಶೃಂಗಾರಗೊಂಡ ನಯನತಾರಾ. ವರ ವಿಘ್ನೇಶ್ ಎಲ್ಲಿ ಎಂದ ಅಭಿಮಾನಿಗಳು
ಚೆನ್ನೈ , ಸೋಮವಾರ, 16 ನವೆಂಬರ್ 2020 (11:37 IST)
ಚೆನ್ನೈ : ನಟಿ ನಯನತಾರಾ ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಮೂಕ್ಕುಟ್ಟಿ ಅಮ್ಮನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಟಿ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ ಇಬ್ಬರು ದೀಪಾವಳಿ ಸ್ಪೆಷಲ್ ಆಗಿ ಕ್ಲೋಸ್ ಅಪ್ ಪೋಟೊವನ್ನು ಬಿಡುಗಡೆ ಮಾಡಿದ್ದರು. ಇದೀಗ ನಟಿ ನಯನತಾರಾ ಅವರ ಮದುವೆಯ ಪೋಟೊಗಳನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ‘ವಧು ನಯನತಾರಾ ರೆಡಿ ವಿಘ್ನೇಶ್ ಶಿವನ್ ಎಲ್ಲಿ?’ ಎಂದು ಪ್ರಶ್ನಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಯರ ಪವಾಡದ ಅನುಭವ ವಿವರಿಸಿದ ನವರಸನಾಯಕ ಜಗ್ಗೇಶ್