Select Your Language

Notifications

webdunia
webdunia
webdunia
webdunia

ದಾಖಲೆ ನಿರ್ಮಿಸಿದ ವಿಜಯ್ ಮಾಸ್ಟರ್ ಚಿತ್ರದ ಟೀಸರ್

ದಾಖಲೆ ನಿರ್ಮಿಸಿದ ವಿಜಯ್ ಮಾಸ್ಟರ್ ಚಿತ್ರದ ಟೀಸರ್
ಚೆನ್ನೈ , ಸೋಮವಾರ, 16 ನವೆಂಬರ್ 2020 (11:35 IST)
ಚೆನ್ನೈ : ವಿಜಯ್ ಅವರ  ಅಭಿಮಾನಿಗಳು ಮಾಸ್ಟರ್ ಚಿತ್ರಕ್ಕಾಗಿ ತಿಂಗಳುಗಳಿಂದ ಕಾಯುತ್ತಿದ್ದರು. ಇದೀಗ ನವೆಂಬರ್ 14 ರಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಟೀಸರ್ ಬಿಡುಗಡೆಯಾದ ಬಳಿಕ ಚಿತ್ರತಂಡ ಮಾತ್ರವಲ್ಲದೇ ಕಮಾಂಡರ್ ವಿಜಯ್ ಅವರ ಅಭಿಮಾನಿಗಳು ಕೂಡ ಇದನ್ನು ವೈರಲ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಹೌದು. ದೀಪಾವಳಿಗೆ ವಿಶೇಷವಾಗಿ ಬಿಡುಗಡೆಯಾದ ಮಾಸ್ಟರ್ ಚಿತ್ರದ ಟೀಸರ್ ವಿಶ್ವದಾದ್ಯಂತ ಹೊಸ ದಾಖಲೆಯನ್ನು ನಿರ್ಮಿಸಿದೆ. ಮಾಸ್ಟರ್ ಮೂವಿ ಟೀಸರ್ 2 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಆ ಮೂಲಕ ಇದು ದಾಖಲೆ ಸೃಷ್ಟಿಸಿದ ಮೊದಲ ಟೀಸರ್ ಆಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕೀರ್ತಿ ಸುರೇಶ್ ಅಭಿನಯದ ‘ಸಾನಿ ಕೈದಂ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ