Select Your Language

Notifications

webdunia
webdunia
webdunia
webdunia

‘ಸೂರರೈ ಪೊಟ್ರು’ ಸಿನಿಮಾದಲ್ಲಿ ಅಬ್ದುಲ್ ಕಲಾಂ ಪಾತ್ರವನ್ನು ಡಬ್ ಮಾಡಿದವರು ಯಾರು ಗೊತ್ತಾ?

‘ಸೂರರೈ ಪೊಟ್ರು’ ಸಿನಿಮಾದಲ್ಲಿ ಅಬ್ದುಲ್ ಕಲಾಂ ಪಾತ್ರವನ್ನು ಡಬ್ ಮಾಡಿದವರು ಯಾರು ಗೊತ್ತಾ?
ಚೆನ್ನೈ , ಶನಿವಾರ, 14 ನವೆಂಬರ್ 2020 (11:33 IST)
ಚೆನ್ನೈ : ನಿರ್ದೇಶಕ ಸುಧಾ ಕೊಂಗರಾ ನಿರ್ದೇಶನದ ನಟ ಸೂರ್ಯ ಅಭಿನಯದ ‘ಸೂರರೈ ಪೊಟ್ರು’  ಸಿನಿಮಾ ನವೆಂಬರ್ 12ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ಅಬ್ದುಲ್ ಕಲಾಂ ಅಭಿನಯದ ದೃಶ್ಯವಿದ್ದು, ಇದನ್ನು ನೋಡಿದ ಅಭಿಮಾನಿಗಳು ಅಬ್ದುಲ್ ಕಲಾಂ ಪಾತ್ರವನ್ನು ಡಬ್ಬಿಂಗ್ ಯಾರು ಮಾಡಿದ್ದರು ಎಂದು ಯೋಚಿಸಲು ಪ್ರಾರಂಭಿಸಿದ್ದಾರೆ. ಈ ಪಾತ್ರವನ್ನು ಡಬ್ ಮಾಡಿದವರು ಬೇರೆ ಯಾರು ಅಲ್ಲ ಕೆಪಿವೈ ನವೀನ್. ಇದನ್ನು ಸ್ವತಃ ಅವರೇ ಸೋಶಿಯಲ್ ಮೀಡಿಯಾದ ಪ್ರಸ್ತಾಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ದಿನಾಚರಣೆಗೆ ವಿದೇಶೀ ಪುಟಾಣಿ ಅಭಿಮಾನಿಯ ಕನ್ನಡ ಹಾಡು ಹಂಚಿಕೊಂಡ ಪುನೀತ್