Select Your Language

Notifications

webdunia
webdunia
webdunia
webdunia

ಮಕ್ಕಳ ದಿನಾಚರಣೆಗೆ ವಿದೇಶೀ ಪುಟಾಣಿ ಅಭಿಮಾನಿಯ ಕನ್ನಡ ಹಾಡು ಹಂಚಿಕೊಂಡ ಪುನೀತ್

ಮಕ್ಕಳ ದಿನಾಚರಣೆಗೆ ವಿದೇಶೀ ಪುಟಾಣಿ ಅಭಿಮಾನಿಯ ಕನ್ನಡ ಹಾಡು ಹಂಚಿಕೊಂಡ ಪುನೀತ್
ಬೆಂಗಳೂರು , ಶನಿವಾರ, 14 ನವೆಂಬರ್ 2020 (10:29 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಕ್ಕಳ ದಿನಾಚರಣೆಗೆ ವಿಶಿಷ್ಟವಾಗಿ ವಿಶ್ ಮಾಡಿದ್ದಾರೆ. ವಿದೇಶದ ಪುಟಾಣಿಯೊಂದು ತಮ್ಮ ಸಿನಿಮಾದ ಹಾಡುಗಳನ್ನು ಹಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.


ಸಾಮಾಜಿಕ ಜಾಲತಾಣದ ಮೂಲಕ ವಿದೇಶೀ ಮಗುವೊಂದು ‘ಕಣ್ಣಿಗೆ ಕಾಣುವ ದೇವರು ಎಂದರೆ’ ಹಾಡನ್ನು ಹಾಡುವ ವಿಡಿಯೋ ಹಾಗೂ ಇಬ್ಬರು ಭಾರತೀಯ ಕುಡಿಗಳು ‘ಬಾನ ದಾರಿಯಲ್ಲಿ’ ಹಾಡುವ ವಿಡಿಯೋವನ್ನು ಹಂಚಿಕೊಂಡು ಮಕ್ಕಳ ದಿನಾಚರಣೆಯ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಫರೆಂಟ್ ಆಗಿ ದೀಪಾವಳಿಗೆ ವಿಶ್ ಮಾಡಿದ ನಟ ರಮೇಶ್ ಅರವಿಂದ್