Select Your Language

Notifications

webdunia
webdunia
webdunia
webdunia

ತಾಯಿಯಾಗುತ್ತಿರುವ ನಟಿ ಮಯೂರಿ ಕ್ಯಾತರಿ

ತಾಯಿಯಾಗುತ್ತಿರುವ ನಟಿ ಮಯೂರಿ ಕ್ಯಾತರಿ
ಬೆಂಗಳೂರು , ಶನಿವಾರ, 14 ನವೆಂಬರ್ 2020 (09:29 IST)
ಬೆಂಗಳೂರು: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಟಿ ಮಯೂರಿ ಕ್ಯಾತರಿ ಸಿಹಿ ಸುದ್ದಿಯನ್ನು ಘೋಷಿಸಿದ್ದಾರೆ.


ತಾವು ಇಬ್ಬರಿಂದ ಮೂವರಾಗಲಿದ್ದೇವೆ. ಸದ್ಯದಲ್ಲೇ ನಮ್ಮ ಕುಡಿಯನ್ನು ಸ್ವಾಗತಿಸಲಿದ್ದೇವೆ ಎಂದು ಮಯೂರಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಇದೇ ಜೂನ್ 12 ರಂದು ಮಯೂರಿ ತಮ್ಮ ಬಹುಕಾಲದ ಗೆಳೆಯ ಅರುಣ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ತಮ್ಮ ಜೀವನದ ಖುಷಿಯ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಯಾಳಂ ನಟಿಗೆ ಮೇಘನಾ ರಾಜ್ ವಿಶ್ ಮಾಡಿದ್ದು ಈ ಕಾರಣಕ್ಕೆ