Select Your Language

Notifications

webdunia
webdunia
webdunia
webdunia

ನಟಿ ಕೀರ್ತಿ ಸುರೇಶ್ ಅಭಿನಯದ ‘ಸಾನಿ ಕೈದಂ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ನಟಿ ಕೀರ್ತಿ ಸುರೇಶ್ ಅಭಿನಯದ ‘ಸಾನಿ ಕೈದಂ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಚೆನ್ನೈ , ಸೋಮವಾರ, 16 ನವೆಂಬರ್ 2020 (11:32 IST)
ಚೆನ್ನೈ : ನಟಿ ಕೀರ್ತಿ ಸುರೇಶ್ ಅವರ ಅಭಿನಯದ ಹೊಸ ಚಿತ್ರ ‘ಸಾನಿ ಕೈದಂ’ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಇದರಲ್ಲಿ ನಟಿ ಕೀರ್ತಿ ಸುರೇಶ್ ದಂಡುಪಾಳ್ಯಂ ಅಪರಾಧಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಸೆಲ್ವಂ ರಾಘವನ್ ನಿರ್ದೇಶಿಸುತ್ತಿದ್ದು, ಚಿತ್ರದ ಪೋಸ್ಟರ್ ನಲ್ಲಿ ರಾಘವನ್ ಕೂಡ ಇದ್ದು, ನಟಿ ಕೀರ್ತಿ ಸುರೇಶ್ ಅವರು ತಲೆಗೆ ಪೆಟ್ಟಗಿ, ಸೀರೆಯುಟ್ಟು ಕುಳಿತುಕೊಂಡಿದ್ದಾರೆ. ಚಿತ್ರದ ಪಸ್ಟ್ ಲುಕ್ ಚಿತ್ರದ ಬಗ್ಗೆ ಇರುವ ನಿರೀಕ್ಷೆಯನ್ನು ಹೆಚ್ಚಿಸುವಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯ ಕುರಿತು ರಕ್ಷಿತಾ ಪ್ರೇಮ್ ಭಾವನಾತ್ಮಕ ಪೋಸ್ಟ್