Select Your Language

Notifications

webdunia
webdunia
webdunia
webdunia

ಇಂದು ಕೋವಿಡ್ 19 ಲಸಿಕೆಯನ್ನು ಪಡೆದ ನಟ ನಾಗಾರ್ಜುನ್

ಇಂದು ಕೋವಿಡ್ 19 ಲಸಿಕೆಯನ್ನು ಪಡೆದ ನಟ ನಾಗಾರ್ಜುನ್
ಹೈದರಾಬಾದ್ , ಬುಧವಾರ, 17 ಮಾರ್ಚ್ 2021 (11:29 IST)
ಹೈದರಾಬಾದ್ : ನಟ ನಾಗಾರ್ಜುನ್ ಅವರು ಬುಧವಾರ ಕೋವಿಡ್ 19 ಲಸಿಕೆಯನ್ನು ಪಡೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಾರ್ಚ್ 1 ರಂದು ಸರ್ಕಾರವು 60 ವರ್ಷದಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮತ್ತು 45ರಿಂದ 59 ವರ್ಷದೊಳಗಿನ ಅಸ್ವಸ್ಥರಿಗೆ ಸಹ ಲಸಿಕೆ ಹಾಕಲು ರಾಷ್ಟ್ರವ್ಯಾಪಿ ಸೂಚಿಸಿದೆ.

ಹಾಗಾಗಿ ಖ್ಯಾತ ನಟರಾದ ಮೋಹನ ಲಾಲ್ , ಜೀತೇಂದ್ರ, ಹೇಮಾ ಮಾಲಿನಿ ಮತ್ತು ಜಾನಿ ಲಿವರ್ ಲಸಿಕೆ ಹಾಕಿಸಿಕೊಂಡಿದ್ದರು. ಇದೀಗ 61ವರ್ಷದ ನಾಗಾರ್ಜುನ್ ಅವರು ಇಂದು  ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗೇಶ್ ಗೂ ಮರೆಯದೇ ಜನ್ಮದಿನಕ್ಕೆ ಶುಭಾಶಯ ಕೋರಿದ ದರ್ಶನ್