Select Your Language

Notifications

webdunia
webdunia
webdunia
webdunia

‘ಶಕುಂತಲಂ’ ಚಿತ್ರಕ್ಕಾಗಿ ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

‘ಶಕುಂತಲಂ’ ಚಿತ್ರಕ್ಕಾಗಿ ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಹೈದರಾಬಾದ್ , ಮಂಗಳವಾರ, 16 ಮಾರ್ಚ್ 2021 (10:00 IST)
ಹೈದರಾಬಾದ್ : ನಟಿ ಸಮಂತಾ ಅಕ್ಕಿನೇನಿ ಇತ್ತೀಚೆಗೆ ಮಹಿಳಾ ಕೇಂದ್ರಿತ ಚಿತ್ರ ‘ಶಕುಂತಲಂ’ಗೆ ಸಹಿ ಹಾಕಿದ್ದಾರೆ. ಅದಕ್ಕಾಗಿ ಅವರು ಸಾಕಷ್ಟು ದೊಡ್ಡ ಮಟ್ಟದ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ.

ಈ ಚಿತ್ರವನ್ನು ‘ರುದ್ರಮಾದೇವಿ’ ಖ್ಯಾತಿಯ ಗುಣಶೇಖರ್ ನಿರ್ದೇಶನ ಮಾಡಲಿದ್ದು, ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎನ್ನಲಾಗಿದೆ. ಅಲ್ಲದೇ ಈ ಚಿತ್ರದಲ್ಲಿ ಮಲಯಾಳಂ ನಟ ದೇವ್ ಮೋಹನ್ ನಾಯಕನಾಗಿ ನಟಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇತ್ತೀಚಿನ ಮಾಹಿತಿ ಪ್ರಕಾರ ಈಗ ಸಮಂತಾ ಅವರಿಗೆ 150 ದಿನಗಳ ವೇಳಾ ಪಟ್ಟಿಯನ್ನು ನಿಗದಿಪಡಿಸಿದ್ದಾರೆ. ಹಾಗೇ ಸಮಂತಾ ಈ ಚಿತ್ರಕ್ಕಾಗಿ  ಬರೋಬ್ಬರಿ 3 ಕೋಟಿ  ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವರತ್ನ ಪ್ರಿರಿಲೀಸ್ ಈವೆಂಟ್ ರದ್ದು ಮಾಡಿದ್ದಕ್ಕೆ ಅಭಿಮಾನಿಗಳ ಆಕ್ರೋಶ