ಹೈದರಾಬಾದ್: ನಟಿ ರಾಶಿ ಖನ್ನಾ ಅವರು ಟಾಲಿವುಡ್ ನಲ್ಲಿ ಗುಸಾಗುಸಲೇಡ್ ಚಿತ್ರದ ಮೂಲಕ ಮಹಿಳಾ ನಾಯಕಿಯಾಗಿ ಪಾದಾರ್ಪಣೆ  ಮಾಡಿದ್ದಾರೆ. ಬಳಿಕ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ.
									
										
								
																	
ಇವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಇನ್ ಸ್ಟಾಗ್ರಾಂನಲ್ಲಿ ಸುಂದರವಾದ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಅವರು ಫಿಟ್ ನೆಸ್ ಉತ್ಸಾಹಿಗಳಾಗಿದ್ದಾರೆ. ಹಾಗಾಗಿ ಇತ್ತೀಚೆಗೆ ಮಾಂಸಹಾರ ಆಹಾರವನ್ನು ತ್ಯಜಿಸಿರುವುದಾಗಿ ಸ್ವತಃ ಅವರೇ ತಿಳಿಸಿದ್ದಾರೆ.
									
			
			 
 			
 
 			
			                     
							
							
			        							
								
																	ಆಯುರ್ವೇದದ ಪುಸ್ತಕದಲ್ಲಿ ಫಿಟ್ ನೆಸ್ ಉಳಿಸಿಕೊಳ್ಳಲು ಮಾಂಸಹಾರ ತ್ಯಜಿಸಬೇಕು ಎಂದು ಬರೆಯಲಾಗಿದೆಯಂತೆ . ಹಾಗಾಗಿ ಅವರುಬ ಫಿಟ್ ನೆಸ್ ಉಳಿಸಲು ಮಾಂಸಹಾರ ತ್ಯಜಿಸಿ ಅದರಿಂದ ಆರೋಗ್ಯಕರವಾದ ಸುಧಾರಣೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.