Select Your Language

Notifications

webdunia
webdunia
webdunia
webdunia

ಹೊಸ ಸ್ಟುಡಿಯೋವನ್ನು ಓಪನ್ ಮಾಡಿದ ಸಂಗೀತ ನಿರ್ದೇಶಕ ಇಳಯರಾಜ

ಹೊಸ ಸ್ಟುಡಿಯೋವನ್ನು ಓಪನ್ ಮಾಡಿದ ಸಂಗೀತ ನಿರ್ದೇಶಕ ಇಳಯರಾಜ
ಚೆನ್ನೈ , ಶನಿವಾರ, 6 ಫೆಬ್ರವರಿ 2021 (11:20 IST)
ಚೆನ್ನೈ : ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಹಲವು ಚಿತ್ರರಂಗಗಳಲ್ಲಿ ತಮ್ಮ ಹಾಡಿನ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ.  ಇದೀಗ ಅವರು ಹೊಸ ಸ್ಟುಡಿಯೋವನ್ನು ಓಪನ್ ಮಾಡಿದ್ದಾರೆ.

ಇಳಿಯರಾಜ ಅವರು ಈ ಹಿಂದೆ ಚೆನ್ನೈನ ಪ್ರಸಾದ್  ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಲ್ಲಿ ಸ್ಥಳ ಖಾಲಿ ಮಾಡುವಂತೆ ಆದೇಶವಾದ ಹಿನ್ನಲೆಯಲ್ಲಿ ಇದೀಗ ಅವರು ಹೊಸ ಸ್ಟುಡಿಯೋವನ್ನು ನಿರ್ಮಿಸಿದ್ದಾರೆ. ಅವರು ಇತ್ತೀಚೆಗೆ ಆ ಸ್ಟುಡಿಯೋ ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಕೆಲವರು ಹಾಗೂ ಇಳಯರಾಜ ಅವರ ಆಪ್ತರು ಭಾಗಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಸುದ್ದಿಯಾಗುತ್ತಿದೆ ಪ್ರಭಾಸ್ ಮದುವೆ ವಿಚಾರ