Select Your Language

Notifications

webdunia
webdunia
webdunia
webdunia

#MeToo ಕೇಸ್ : ಪೊಲೀಸರಿಗೆ ಥ್ಯಾಂಕ್ಸ್ ಎಂದ ಬಾಲಿವುಡ್ ನಟಿ

#MeToo ಕೇಸ್ : ಪೊಲೀಸರಿಗೆ ಥ್ಯಾಂಕ್ಸ್ ಎಂದ ಬಾಲಿವುಡ್ ನಟಿ
ಮುಂಬೈ , ಬುಧವಾರ, 30 ಸೆಪ್ಟಂಬರ್ 2020 (20:43 IST)
ಬಾಲಿವುಡ್ ನಟಿಯೊಬ್ಬರು ತಮ್ಮ ಮೇಲೆ ನಡೆದಿದ್ದ #MeToo ಕೇಸ್ ಕುರಿತಂತೆ ಪೊಲೀಸರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ ಹಾಜರಾಗುವಂತೆ ನಿರ್ಮಾಪಕ ಅನುರಾಗ್ ಕಶ್ಯಪ್ ಸಮನ್ಸ್ ನೀಡಲಾಗಿದೆ.

ಈ ಕುರಿತು ಕೇಸ್ ದಾಖಲು ಮಾಡಿರುವ ನಟಿ ಪಾಯಲ್ ಘೋಷ್ ಮುಂಬೈ ಪೊಲೀಸರಿಗೆ ಧನ್ಯವಾದಗಳು ಎಂದು ಟ್ವಿಟ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ, ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರ ಮೇಲೆ ನಟಿ ಪಾಯಲ್ ಘೋಷ್ ಅವರು #MeToo ಆರೋಪ ಹೊರಿಸಿದ್ದರು.

ಈ #MeToo ಆರೋಪಗಳು ‘ಆಧಾರರಹಿತ’ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಂ.ಎಸ್.ಧೋನಿಗೆ 250 ಪ್ರಶ್ನೆ ಕೇಳಿದ್ದ ನಟ ಸುಶಾಂತ ಸಿಂಗ್