Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿಯ ಮಾನಭಂಗ ಕೇಸ್ : ನಿರ್ಮಾಪಕನಿಗೆ ಸಮನ್ಸ್

ಬಾಲಿವುಡ್ ನಟಿಯ ಮಾನಭಂಗ ಕೇಸ್ : ನಿರ್ಮಾಪಕನಿಗೆ ಸಮನ್ಸ್
ಮುಂಬೈ , ಬುಧವಾರ, 30 ಸೆಪ್ಟಂಬರ್ 2020 (18:02 IST)
ಬಾಲಿವುಡ್ ನಟಿಯೊಬ್ಬರು ದಾಖಲು ಮಾಡಿದ್ದ ಮಾಗಭಂಗ ಕೇಸ್ ಗೆ ಸಂಬಂಧಿಸಿದ ವಿಚಾರಣೆಗಾಗಿ ನಿರ್ಮಾಪಕನಿಗೆ ಸಮನ್ಸ್ ಜಾರಿ ಮಾಡಲಾಗಿದೆ.

ಬಾಲಿವುಡ್ ನಟಿ ಪಾಯಲ್ ಘೋಷ್ ಅವರು ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಮಾನಭಂಗ ಕೇಸ್ ದಾಖಲು ಮಾಡಿದ್ದಾರೆ.

ಈ ಕೇಸ್ ಗೆ ಸಂಬಂಧಪಟ್ಟಂತೆ ಅನುರಾಗ್ ಕಶ್ಯಪ್ ಗೆ ಮುಂಬೈ ಪೊಲೀಸರು ಸಮನ್ಸ್ ಜಾರಿಮಾಡಿದ್ದಾರೆ.
ಬ್ಲ್ಯಾಕ್ ಫ್ರೈಡೇ ಸಿನಿಮಾದ ನಿರ್ದೇಶಕ ಅನುರಾಗ್ ಕಶ್ಯಪ್ ಗೆ ಗುರುವಾರ ಬೆಳಿಗ್ಗೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ತಿಳಿಸಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ದಿಶಾ ಪಟಾನಿ ಜೊತೆ ಸಲ್ಮಾನ್ ಖಾನ್ ರೋಮ್ಯಾನ್ಸ್