Select Your Language

Notifications

webdunia
webdunia
webdunia
webdunia

ಲಂಡನ್ ಗೆ ಹಾರಿದ ಅಕ್ಷಯ್ ಕುಮಾರ್ ಬೆಲ್ ಬಾಟಮ್ ನಲ್ಲಿ ಬ್ಯುಸಿ

ಲಂಡನ್ ಗೆ ಹಾರಿದ ಅಕ್ಷಯ್ ಕುಮಾರ್ ಬೆಲ್ ಬಾಟಮ್ ನಲ್ಲಿ ಬ್ಯುಸಿ
ಮುಂಬೈ , ಬುಧವಾರ, 30 ಸೆಪ್ಟಂಬರ್ 2020 (17:23 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ಲಂಡನ್ ಗೆ ಹಾರಿದ್ದು, ಬೆಲ್ ಬಾಟಮ್ ನಲ್ಲಿ ಬ್ಯುಸಿಯಾಗಿದ್ದಾರೆ.

ಬೆಲ್ ಬಾಟಮ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ವಾನಿ ಕಪೂರ್ ನಟಿಸುತ್ತಿದ್ದು, ರೆಟ್ರೊ-ವಿಷಯದ ಬೇಹುಗಾರಿಕೆ ಥ್ರಿಲ್ಲರ್ ಕಥೆ ಒಳಗೊಂಡಿದೆ.

ರಂಜಿತ್ ಎಂ ತಿವಾರಿ ನಿರ್ದೇಶಿಸಿರುವ ಮತ್ತು ಜಾಕಿ ಭಗ್ನಾನಿ ಮತ್ತು ದೀಪಿಕಾ ದೇಶ್ ಮುಖ್ ನಿರ್ಮಿಸಿರುವ ಈ ಚಿತ್ರತಂಡವು ಲಂಡನ್‌ಗೆ ಪ್ರಯಾಣ ಬೆಳೆಸಿದೆ.

ಲಂಡನ್ ನಲ್ಲಿ ಚಿತ್ರದ ಶೂಟಿಂಗ್ ನ ಫೋಟೊಗಳನ್ನು ನಟ ಅಕ್ಷಯ್ ಕುಮಾರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಟಾರ್ಗೆಟ್