Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಟಾರ್ಗೆಟ್

ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಟಾರ್ಗೆಟ್
ಮುಂಬೈ , ಬುಧವಾರ, 30 ಸೆಪ್ಟಂಬರ್ 2020 (17:08 IST)
ಬಾಲಿವುಡ್ ನಟಿಯೊಬ್ಬರು ನಟಿ ಕಂಗನಾ ರಣಾವತ್ ಅವರ ವಿರುದ್ಧ ಕಿಡಿಕಾರಿದ್ದು, ಡ್ರಗ್ ತೆಗೆದುಕೊಂಡಿದ್ದಾಗಿ ಹೇಳಿರುವ ಕಂಗನಾರನ್ನು ತನಿಖೆಗೆ ಒಳಪಡಿಸಬೇಕು ಎಂದಿದ್ದಾರೆ.

ಡ್ರಗ್ ಲಿಂಕ್ ಕೇಸ್ ಗೆ ಸಂಬಂಧಪಟ್ಟಂತೆ ಎನ್‌ಸಿಬಿ ಇತ್ತೀಚೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಅವರನ್ನು ಕರೆಸಿ ವಿಚಾರಣೆ ನಡೆಸಿದೆ.

ಆದರೆ ನಟಿ ಕಂಗನಾ ರಣಾವತ್ ಅವರು ಡ್ರಗ್ ತೆಗೆದುಕೊಂಡಿದ್ದರೂ ಅವರು ಏಕೆ ತನಿಖೆಗೆ ಒಳಪಡಿಸಿ ಪ್ರಶ್ನೆ ಮಾಡಿಲ್ಲ ಎಂದು ನಟಿ ಅರ್ಷಿ ಖಾನ್ ಕೇಳಿದ್ದಾರೆ.

ಜನಪ್ರಿಯ ನಟಿ ಮತ್ತು ರೂಪದರ್ಶಿ, ಬಿಗ್ ಬಾಸ್ 11 ರೊಂದಿಗೆ ಖ್ಯಾತಿ ಗಳಿಸಿರುವ ಅರ್ಷಿ ಖಾನ್ ಮತ್ತೊಮ್ಮೆ ಕಂಗನಾ ರಣಾವತ್ ಅವರನ್ನು ಟಾರ್ಗೆಟ್ ಮಾಡಿ ಕಿಡಿಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಲಿಂಕ್ ಕೇಸ್ ನಲ್ಲಿ ಬಾಲಿವುಡ್ ನಟಿಯರಿಗೆ ಕ್ಲೀನ್ ಚಿಟ್