Select Your Language

Notifications

webdunia
webdunia
webdunia
webdunia

ಎಂ.ಎಸ್.ಧೋನಿಗೆ 250 ಪ್ರಶ್ನೆ ಕೇಳಿದ್ದ ನಟ ಸುಶಾಂತ ಸಿಂಗ್

ಎಂ.ಎಸ್.ಧೋನಿಗೆ 250 ಪ್ರಶ್ನೆ ಕೇಳಿದ್ದ ನಟ ಸುಶಾಂತ ಸಿಂಗ್
ಮುಂಬೈ , ಬುಧವಾರ, 30 ಸೆಪ್ಟಂಬರ್ 2020 (20:33 IST)
'ಎಂ.ಎಸ್. ಧೋನಿ-ದಿ ಅನ್ಟೋಲ್ಡ್ ಸ್ಟೋರಿ' ಚಿತ್ರದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನಟನೆ ಎಲ್ಲರ ಮನೆ ಮಾತಾಗಿದೆ.

ಈ ಸಿನಿಮಾದ ಪಾತ್ರಕ್ಕಾಗಿ ತಯಾರಿ ನಡೆಸಲು ಸುಶಾಂತ್ ಸಿಂಗ್ ರಜಪೂತ್ ಧೋನಿಗಾಗಿ 250 ಪ್ರಶ್ನೆಗಳ ಪಟ್ಟಿ ಮಾಡಿದ್ದರು ಎನ್ನಲಾಗಿದೆ.

'ಎಂ.ಎಸ್. ಧೋನಿ-ದಿ ಅನ್ಟೋಲ್ಡ್ ಸ್ಟೋರಿ' ಇಂದು 4 ನೇ ವರ್ಷಕ್ಕೆ ಕಾಲಿಡುತ್ತಿದೆ.
webdunia

ಎಂ.ಎಸ್.ಧೋನಿ ಪಾತ್ರಕ್ಕಾಗಿ ಸುಶಾಂತ್ ಸಿಂಗ್ ಭಾರಿ ತಯಾರಿ ನಡೆಸಿದ್ದರು.

ಕೇವಲ ಕ್ರಿಕೆಟಿಗನ ಗುಣಲಕ್ಷಣಗಳನ್ನು ಅಭ್ಯಾಸ ಮಾಡಲಿಲ್ಲ. ಆದರೆ ಮೈದಾನದಲ್ಲಿ ಅವರ ಟ್ರೇಡ್‌ಮಾರ್ಕ್ ಹೊಡೆತಗಳನ್ನು ಪರಿಪೂರ್ಣಗೊಳಿಸಿದರು. ಇದು ಕ್ರಿಕೆಟ್ ಉತ್ಸಾಹಿಗಳನ್ನು ಮಾತ್ರವಲ್ಲದೆ ಚಲನಚಿತ್ರ ಬಫ್‌ಗಳನ್ನೂ ಗೆದ್ದಿದೆ.

ಧೋನಿ ಅವರನ್ನು ಕೇಳಲು ಸುಶಾಂತ್ 250 ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು, ಆ ಪಾತ್ರ ಜೀವ ತುಂಬಿದ್ದರು ಎನ್ನುವುದು ವಿಶೇಷ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿಯ ಮಾನಭಂಗ ಕೇಸ್ : ನಿರ್ಮಾಪಕನಿಗೆ ಸಮನ್ಸ್