Select Your Language

Notifications

webdunia
webdunia
webdunia
webdunia

ನಿರ್ದೇಶಕ ಮಣಿರತ್ನಂ, ನಟ ವಿಕ್ರಂಗೆ ಕೋರ್ಟ್ ನೋಟಿಸ್

ನಿರ್ದೇಶಕ ಮಣಿರತ್ನಂ, ನಟ ವಿಕ್ರಂಗೆ ಕೋರ್ಟ್ ನೋಟಿಸ್
ಚೆನ್ನೈ , ಸೋಮವಾರ, 18 ಜುಲೈ 2022 (09:45 IST)
ಚೆನ್ನೈ: ಪೊನ್ನಿಯನ್ ಸೆಲ್ವನ್ ಸಿನಿಮಾಗೆ ಸಂಬಂಧಿಸಿದಂತೆ ನಿರ್ದೇಶಕ ಮಣಿರತ್ನಂ ಮತ್ತು ನಟ ವಿಕ್ರಂಗೆ ಕೋರ್ಟ್ ನೋಟಿಸ್ ಜಾರಿಯಾಗಿದೆ.

ಈ ಐತಿಹಾಸಿಕ ಸಿನಿಮಾದಲ್ಲಿ ಚೋಳರ ಬಗ್ಗೆ ತಪ್ಪಾದ ಮಾಹಿತಿ ನೀಡಲಾಗಿದೆ ಎಂದು ವಕೀಲರೊಬ್ಬರು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.  ಚಿತ್ರದಲ್ಲಿ ಚೋಳರ ಬಗ್ಗೆ ನೀಡಿರುವ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ವಿಶೇಷ ಪ್ರದರ್ಶನ ಏರ್ಪಡಿಸುವಂತೆ ಆಗ್ರಹಿಸಿದ್ದಾರೆ.

ಸೆಪ್ಟೆಂಬರ್ 30 ರಂದು ಸಿನಿಮಾ ತೆರೆಗೆ ಬರಲಿದ್ದು, ಕಳೆದ ವಾರ ಟೀಸರ್ ಬಿಡುಗಡೆಯಾಗಿತ್ತು. ಟೀಸರ್ ವೀಕ್ಷಿಸಿದ ಬೆನ್ನಲ್ಲೇ ಕೋರ್ಟ್ ನೋಟಿಸ್ ಬಂದಿದ್ದು, ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವನಟ ವಿಹಾನ್ ಗೆ ಜೋಡಿಯಾಗ್ತಿದ್ದಾರೆ ‘ನಮ್ಮನೆ ಯುವರಾಣಿ’ ಖ್ಯಾತಿಯ ಅಂಕಿತಾ ಅಮರ್