Select Your Language

Notifications

webdunia
webdunia
webdunia
webdunia

ಬಾಹುಬಲಿ 2 ದಾಖಲೆ ಮುರಿದ ವಿಕ್ರಂ

ಬಾಹುಬಲಿ 2 ದಾಖಲೆ ಮುರಿದ ವಿಕ್ರಂ
ಚೆನ್ನೈ , ಭಾನುವಾರ, 19 ಜೂನ್ 2022 (10:10 IST)
ಚೆನ್ನೈ: ಕಮಲ್ ಹಾಸನ್ ನಾಯಕರಾಗಿರುವ ವಿಕ್ರಂ ಸಿನಿಮಾ ತಮಿಳುನಾಡಿನಲ್ಲಿ ಬಾಹುಬಲಿ ದಾಖಲೆಯನ್ನು ಮುರಿದಿದೆ.

ಬಿಡುಗಡೆಯಾಗಿ 16 ನೇ ದಿನಕ್ಕೆ ಕಾಲಿಟ್ಟಿರುವ ವಿಕ್ರಂ ಗಲ್ಲಾಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ 300 ಕೋಟಿ ಗಳಿಕೆ ಮಾಡಿದೆ. ತಮಿಳುನಾಡಿನಲ್ಲಿ 150 ಕೋಟಿ ರೂ. ಗಳಿಕೆ ದಾಟಿದೆ.

ಈ ಮೂಲಕ ಬಾಹುಬಲಿ 2 ಸಿನಿಮಾ 16 ದಿನಕ್ಕೆ ಮಾಡಿದ್ದ ಗಳಿಕೆಯನ್ನೂ ದಾಟಿ ಮುನ್ನುಗ್ಗಿದೆ. ಈಗಲೂ ವಿಕ್ರಂ ಥಿಯೇಟರ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

777 ಚಾರ್ಲಿ ಸಿನಿಮಾಗೆ ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ