Select Your Language

Notifications

webdunia
webdunia
webdunia
webdunia

ದಳಪತಿ ವಿಜಯ್-ರಶ್ಮಿಕಾ ಸಿನಿಮಾದಲ್ಲಿ ಮಹೇಶ್ ಬಾಬು ಪಾತ್ರ?

ದಳಪತಿ ವಿಜಯ್-ರಶ್ಮಿಕಾ ಸಿನಿಮಾದಲ್ಲಿ ಮಹೇಶ್ ಬಾಬು ಪಾತ್ರ?
ಹೈದರಾಬಾದ್ , ಶನಿವಾರ, 18 ಜೂನ್ 2022 (08:40 IST)
ಹೈದರಾಬಾದ್: ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ‘ದಳಪತಿ 66’ ಸಿನಿಮಾದಲ್ಲಿ ಮಹೇಶ್ ಬಾಬು ಕೂಡಾ ಪಾತ್ರ ಮಾಡಲಿದ್ದಾರಾ?

ಹೀಗೊಂದು ಸುದ್ದಿ ಈಗ ಹರಿದಾಡುತ್ತಿದೆ. ವಿಜಯ್-ರಶ್ಮಿಕಾ ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ಅತಿಥಿ ಪಾತ್ರವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ.

ವಂಶಿ ಪಡಪ್ಪಳ್ಳಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಇದೇ ನಿರ್ದೇಶಕರು ಮಹೇಶ್ ಜೊತೆಗೆ ಮಹರ್ಷಿ ಎಂಬ ಸೂಪರ್ ಹಿಟ್ ಸಿನಿಮಾ ಮಾಡಿದ್ದರು. ಹೀಗಾಗಿ ಅದೇ ಸ್ನೇಹದಿಂದ ದಳಪತಿ 66 ಸಿನಿಮಾದ ವಿಶೇಷ ಪಾತ್ರವೊಂದಕ್ಕೆ ಮಹೇಶ್ ಬಾಬುರನ್ನು ಕರೆತರಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಲಿ ನೋಡಿ ಬಂದ್ರಾ? ನಾಯಿ ಮುದ್ದಾಡಿದ್ದಕ್ಕೆ ಟ್ರೋಲ್ ಆದ ರಶ್ಮಿಕಾ ಮಂದಣ್ಣ