Select Your Language

Notifications

webdunia
webdunia
webdunia
webdunia

ಚಾರ್ಲಿ ನೋಡಿ ಬಂದ್ರಾ? ನಾಯಿ ಮುದ್ದಾಡಿದ್ದಕ್ಕೆ ಟ್ರೋಲ್ ಆದ ರಶ್ಮಿಕಾ ಮಂದಣ್ಣ

ಚಾರ್ಲಿ ನೋಡಿ ಬಂದ್ರಾ? ನಾಯಿ ಮುದ್ದಾಡಿದ್ದಕ್ಕೆ ಟ್ರೋಲ್ ಆದ ರಶ್ಮಿಕಾ ಮಂದಣ್ಣ
ಮುಂಬೈ , ಶನಿವಾರ, 18 ಜೂನ್ 2022 (08:20 IST)
ಮುಂಬೈ: ರಕ್ಷಿತ್ ಶೆಟ್ಟಿಯಿಂದ ದೂರವಾಗಿ ವರ್ಷವೇ ಕಳೆದರೂ ರಶ್ಮಿಕಾರನ್ನು ಜನ ಕಾಲೆಳೆಯುವುದು ಮಾತ್ರ ಬಿಟ್ಟಿಲ್ಲ. ಇದೀಗ ರಶ್ಮಿಕಾ ಮತ್ತೆ ರಕ್ಷಿತ್ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ.

ಇದಕ್ಕೆಲ್ಲಾ ಕಾರಣವಾಗಿದ್ದು ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಿನ ನಾಯಿ ಔರಾ ಜೊತೆಗಿರುವ ವಿಡಿಯೋವನ್ನು ಪ್ರಕಟಿಸಿದ್ದು. ಔರಾಳನ್ನು ರಶ್ಮಿಕಾ ಮುದ್ದಾಡುವ ವಿಡಿಯೋ ನೋಡಿದ ನೆಟ್ಟಿಗರು ಇತ್ತೀಚೆಗೆ ಬಿಡುಗಡೆಯಾದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾವನ್ನು ಉಲ್ಲೇಖಿಸಿ ಟ್ರೋಲ್ ಮಾಡಿದ್ದಾರೆ.

ಈ ಸಿನಿಮಾದಲ್ಲಿ ರಕ್ಷಿತ್ ಜೊತೆಗೆ ನಾಯಿ ಪ್ರಮುಖ ಪಾತ್ರವಹಿಸಿತ್ತು. ಹೀಗಾಗಿ ರಶ್ಮಿಕಾ ವಿಡಿಯೋ ನೋಡಿ ಏನು ಚಾರ್ಲಿ ಸಿನಿಮಾ ನೋಡಿ ಬಂದಿದ್ದೀರಾ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣ ಅಪ್ ಡೇಟ್ ಗಾಗಿ ಕಾಯುತ್ತಿದ್ದವರಿಗೆ ಭರ್ಜರಿ ಸುದ್ದಿಯೇ ಕೊಟ್ಟ ಚಿತ್ರತಂಡ