Publish Date: Fri, 17 Jun 2022 (16:23 IST)
Updated Date: Fri, 17 Jun 2022 (16:25 IST)
ಈ ಸಿನಿಮಾಗೆ ಜೈಲರ್ ಎಂದು ಟೈಟಲ್ ಘೋಷಣೆಯಾಗಿದೆ. ರಕ್ತ ಸಿಕ್ತ ಕತ್ತಿಯ ಪೋಸ್ಟರ್ ಒಂದನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾ ಎನ್ನುವುದು ಖಾತ್ರಿಯಾಗಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾ ಚಿತ್ರೀಕರಣ ಆಗಸ್ಟ್ ಬಳಿಕ ಆರಂಭವಾಗಲಿದೆ. ಶಿವರಾಜ್ ಕುಮಾರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ.