Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಜೇಮ್ಸ್ ಕಿರುತೆರೆಗೆ ಎಂಟ್ರಿ

ಪವರ್ ಸ್ಟಾರ್ ಜೇಮ್ಸ್ ಕಿರುತೆರೆಗೆ ಎಂಟ್ರಿ
ಬೆಂಗಳೂರು , ಶುಕ್ರವಾರ, 17 ಜೂನ್ 2022 (08:40 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಕಿರುತೆರೆಯಲ್ಲಿ ಪ್ರಸಾರವಾಗಲು ಸಿದ್ಧವಾಗಿದೆ.

ಪುನೀತ್ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ಜನರಲ್ಲಿ ಈ ಸಿನಿಮಾ ಬಗ್ಗೆ ಒಂದು ರೀತಿಯ ಸೆಂಟಿಮೆಂಟ್ ಇದೆ. ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದ್ದ ಜೇಮ್ಸ್ ನ್ನು ಸ್ಟಾರ್ ಸುವರ್ಣ ವಾಹಿನಿ ಕಿರುತೆರೆಯಲ್ಲಿ ಪ್ರಸಾರ ಮಾಡಲಿದೆ.

ಈ ಸಿನಿಮಾ ಶೀಘ್ರದಲ್ಲೇ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಲಿದೆ. ಯಾವ ದಿನಾಂಕ ಎಂದು ವಾಹಿನಿ ಇನ್ನಷ್ಟೇ ಪ್ರಕಟಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧಿನಗರದಲ್ಲಿ ಇಂದು ಏಕೈಕ ಸಿನಿಮಾ ರಿಲೀಸ್