Select Your Language

Notifications

webdunia
webdunia
webdunia
webdunia

ಗಾಂಧಿನಗರದಲ್ಲಿ ಇಂದು ಏಕೈಕ ಸಿನಿಮಾ ರಿಲೀಸ್

ಗಾಂಧಿನಗರದಲ್ಲಿ ಇಂದು ಏಕೈಕ ಸಿನಿಮಾ ರಿಲೀಸ್
ಬೆಂಗಳೂರು , ಶುಕ್ರವಾರ, 17 ಜೂನ್ 2022 (08:20 IST)
ಬೆಂಗಳೂರು: ಈ ಶುಕ್ರವಾರ ಗಾಂಧಿನಗರದಲ್ಲಿ ಹೆಚ್ಚು ರಶ್ ಇರಲ್ಲ. ಯಾಕೆಂದರೆ ಈ ವಾರ ಸ್ಯಾಂಡಲ್ ವುಡ್ ನಲ್ಲಿ ಏಕೈಕ ಸಿನಿಮಾ ರಿಲೀಸ್ ಆಗುತ್ತಿದೆ.

ಈ ವಾರ ತೆರೆಗೆ ಬರುತ್ತಿರುವ ಸಿನಿಮಾ ಖಡಕ್. ಹೊಸಬರೇ ಪ್ರಮುಖ ಪಾತ್ರದಲ್ಲಿ ನಟಿಸಿರುವ ಖಡಕ್ ಸಿನಿಮಾವನ್ನು ಟಿ.ಎನ್. ನಾಗೇಶ್ ನಿರ್ದೇಶಿಸಿದ್ದಾರೆ.

ಇದರ ಹೊರತಾಗಿ ಕಳೆದ ವಾರ ರಿಲೀಸ್ ಆಗಿದ್ದ 777 ಚಾರ್ಲಿ ಸಿನಿಮಾ ಯಶಸ್ವೀ ಪ್ರದರ್ಶನ ಮುಂದುವರಿಸಿದೆ. ಜೊತೆಗೆ ತಮಿಳಿನ ವಿಕ್ರಂ ಕೂಡಾ ಥಿಯೇಟರ್ ನಲ್ಲಿ ಹಿಟ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಜೊತೆ ರಾಧಿಕಾ ಪಂಡಿತ್ ಕಿಡ್ಸ್ ಪಾರ್ಟಿ