Select Your Language

Notifications

webdunia
webdunia
webdunia
webdunia

ಬಿಲ್ ಗೇಟ್ಸ್ ಭೇಟಿ ಮಾಡಿದ ಮಹೇಶ್ ಬಾಬು: ಅಭಿಮಾನಿಗಳಿಗೆ ಕುತೂಹಲ

ಬಿಲ್ ಗೇಟ್ಸ್ ಭೇಟಿ ಮಾಡಿದ ಮಹೇಶ್ ಬಾಬು: ಅಭಿಮಾನಿಗಳಿಗೆ ಕುತೂಹಲ
ಹೈದರಾಬಾದ್ , ಶುಕ್ರವಾರ, 1 ಜುಲೈ 2022 (10:08 IST)
ಹೈದರಾಬಾದ್: ಟಾಲಿವುಡ್ ನಟ ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್ ಯಶಸ್ವೀ ಉದ್ಯಮಿ ಬಿಲ್ ಗೇಟ್ಸ್ ಜೊತೆಗಿರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹೇಶ್ ಬಾಬು ಇತ್ತೀಚೆಗೆ ಕುಟುಂಬ ಸಮೇತ ವಿದೇಶ ಪ್ರವಾಸ ಮಾಡಿದ್ದರು. ಈ ವೇಳೆ ಬಿಲ್ ಗೇಟ್ಸ್ ರನ್ನು ಭೇಟಿಯಾಗಿದ್ದಾರೆ. ಇದಾದ ಬಳಿಕ ಬಿಲ್ ಗೇಟ್ಸ್ ಸೋಷಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಅವರನ್ನು ಫಾಲೋ ಮಾಡಲು ಶುರು ಮಾಡಿದ್ದಾರೆ.

ಹೀಗಾಗಿ ಅಭಿಮಾನಿಗಳು ಇವರಿಬ್ಬರು ಯಾಕೆ ಭೇಟಿಯಾಗಿರಬಹುದು ಎಂಬ ವಿಚಾರಕ್ಕೆ ಭಾರೀ ಕುತೂಹಲ ಹೊಂದಿದ್ದಾರೆ. ಆದರೆ ಇದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ರೊಮ್ಯಾಂಟಿಕ್ ಹಾಡಿನ ಉಡುಗೊರೆ