Select Your Language

Notifications

webdunia
webdunia
webdunia
webdunia

ರೋರಿಂಗ್ ಸ್ಟಾರ್ ಮುರಳಿ ಬರ್ತ್ ಡೇಗೆ ಮದಗಜ ಪೋಸ್ಟರ್ ರಿಲೀಸ್

ರೋರಿಂಗ್ ಸ್ಟಾರ್ ಮುರಳಿ ಬರ್ತ್ ಡೇಗೆ ಮದಗಜ ಪೋಸ್ಟರ್ ರಿಲೀಸ್
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (10:30 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಜನ್ಮದಿನದ ಸಂಭ್ರಮ. ಈ ದಿನ ಮುರಳಿ ಅಭಿಮಾನಿಗಳಿಗಾಗಿಯೇ ಮದಗಜ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.


ಹೆಬ್ಬುಲಿ ಖ್ಯಾತಿಯ ನಿರ್ಮಾಪಕ ಉಮಾಪತಿ ನಿರ್ಮಿಸುತ್ತಿರುವ ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಸಿನಿಮಾದಲ್ಲಿ ಮುರಳಿ ನಾಯಕರಾಗಿದ್ದಾರೆ. ಈ ಸಿನಿಮಾದ ಪೋಸ್ಟರ್ ನ್ನು ಅವರ ಬರ್ತ್ ಡೇ ದಿನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ.

ಮದಗಜ ಸಿನಿಮಾ ಮುಗಿದ ಬಳಿಕ ಶ್ರೀಮುರಳಿ ಉಗ್ರಂ, ಕೆಜಿಎಫ್ ಸಿನಿಮಾ ಖ್ಯಾತಿಯ ಪ್ರಶಾಂತ್ ನೀಲ್ ಜತೆಗೆ ಸಿನಿಮಾ ಮಾಡಲಿದ್ದಾರೆ. ಅಂತೂ ಈ ವರ್ಷ ಮುರಳಿ ಫುಲ್ ಬ್ಯುಸಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಸಿನಿಮಾ ಪೋಸ್ಟರ್ ಡಿಸೈನ್ ಮಾಡಲಿರುವ ಆ ಸ್ಪೆಷಲ್ ವ್ಯಕ್ತಿ ಯಾರು ಗೊತ್ತಾ?