Select Your Language

Notifications

webdunia
webdunia
webdunia
webdunia

ವೈರಲ್ ಆಗಿದೆ ಅವನೇ ಶ್ರೀಮನ್ನಾರಾಯಣ ಹ್ಯಾಂಡ್ಸಪ್ ಸ್ಟೆಪ್

ವೈರಲ್ ಆಗಿದೆ ಅವನೇ ಶ್ರೀಮನ್ನಾರಾಯಣ ಹ್ಯಾಂಡ್ಸಪ್ ಸ್ಟೆಪ್
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (09:18 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾದ ಹ್ಯಾಂಡ್ಸಪ್ ಹಾಡು ಬಿಡುಗಡೆಯಾಗಿದ್ದೇ ತಡ, ಹಾಡಿಗಿಂತ ಹೆಚ್ಚು, ಸ್ಟೆಪ್ ಹೆಚ್ಚು ವೈರಲ್ ಆಗಿದೆ.


ರಕ್ಷಿತ್ ಶೆಟ್ಟಿ ಗನ್ ಹಿಡಿದುಕೊಂಡು ಮಾಡುವ ವಿಶಿಷ್ಟ ಸ್ಟೆಪ್ ಈಗ ಹ್ಯಾಂಡ್ಸಪ್ ಚಾಲೆಂಜ್ ಎನ್ನುವ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಮೂಲಕ ಚಿತ್ರಕ್ಕೆ ಹೆಚ್ಚು ಪ್ರಚಾರ ಸಿಗುತ್ತಿದೆ.

ನಟಿ ಆಶಿಕಾ ರಂಗನಾಥ್ ಸೇರಿದಂತೆ ಸಾಮಾನ್ಯ ಜನರೂ ಹ್ಯಾಂಡ್ಸಪ್ ಸ್ಟೆಪ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೀವೂ ಮಾಡಿ ನೋಡಬಹುದ!

Share this Story:

Follow Webdunia kannada

ಮುಂದಿನ ಸುದ್ದಿ

ಒಡೆಯ ಸಕ್ಸಸ್ ಗೆ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಡಿ ಬಾಸ್ ದರ್ಶನ್