Select Your Language

Notifications

webdunia
webdunia
webdunia
webdunia

ಅವನೇ ಶ್ರೀಮನ್ನಾರಾಯಣನಿಗೆ ಯು/ಎ ಸರ್ಟಿಫಿಕೇಟ್: ರಕ್ಷಿತ್ ಶೆಟ್ಟಿ ಕೊಟ್ರು ಸಣ್ಣ ಟ್ವಿಸ್ಟ್!

ಅವನೇ ಶ್ರೀಮನ್ನಾರಾಯಣನಿಗೆ ಯು/ಎ ಸರ್ಟಿಫಿಕೇಟ್: ರಕ್ಷಿತ್ ಶೆಟ್ಟಿ ಕೊಟ್ರು ಸಣ್ಣ ಟ್ವಿಸ್ಟ್!
ಬೆಂಗಳೂರು , ಭಾನುವಾರ, 15 ಡಿಸೆಂಬರ್ 2019 (09:05 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ಇನ್ನೇನು ಬಿಡುಗಡೆಗೆ ಸಿದ್ಧವಾಗಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.


ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ ಇದಕ್ಕೆ ತಮ್ಮದೇ ಶೈಲಿಯಲ್ಲಿ ಸಣ್ಣದೊಂದು ಟ್ವಿಸ್ಟ್ ಕೂಡಾ ಕೊಟ್ಟಿದ್ದಾರೆ.

ಸಾಮಾನ್ಯವಾಗಿ ಯು/ಎ ಸರ್ಟಿಫಿಕೇಟ್ ಎಂದರೆ ಪೋಷಕರ ಜತೆ ಮಕ್ಕಳೂ ಚಿತ್ರ ವೀಕ್ಷಿಸಬಹುದು ಎಂದು ಅರ್ಥವಾಗಿದೆ. ಆದರೆ ಇದಕ್ಕೆ ಟ್ವಿಸ್ಟ್ ಕೊಟ್ಟಿರುವ ರಕ್ಷಿತ್ ಈ ಚಿತ್ರವನ್ನು ಮಕ್ಕಳ ಗೈಡೆನ್ಸ್ ನಲ್ಲಿ ಅಪ್ಪ-ಅಮ್ಮಂದಿರೂ ವೀಕ್ಷಿಸಬಹುದು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಕಡೆಯಿಂದ ಗುಡ್ ನ್ಯೂಸ್