Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ಕೋಟಿಗೊಬ್ಬ 3 ಹಾಡಿನ ಶೂಟಿಂಗ್

ಮುಂಬೈನಲ್ಲಿ ಕೋಟಿಗೊಬ್ಬ 3 ಹಾಡಿನ ಶೂಟಿಂಗ್
ಬೆಂಗಳೂರು , ಗುರುವಾರ, 12 ಡಿಸೆಂಬರ್ 2019 (09:50 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಹಾಡಿನ ಚಿತ್ರೀಕರಣ ಮುಂಬೈನಲ್ಲಿ ನಡೆದಿದೆ. ಕಿಚ್ಚ ಸುದೀಪ್ ಇಂಟ್ರಡಕ್ಷನ್ ಸಾಂಗ್ ಮುಂಬೈನಲ್ಲಿ ಶೂಟಿಂಗ್ ಆಗಿದೆ.


ಈ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿರುವ ಕಿಚ್ಚ ತಮ್ಮ ಜತೆಗೆ ಡಾರ್ಲಿಂಗ್ ಕೃಷ್ಣ ಕೂಡಾ ಸೇರಿಕೊಂಡಿರುವ ಸಂಗತಿಯನ್ನು ಬರೆದುಕೊಂಡಿದ್ದಾರೆ.

ಜಾನಿ ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಒಂದು ರೀತಿಯಲ್ಲಿ ಕೋಟಿಗೊಬ್ಬ 2 ಸಿನಿಮಾದಲ್ಲಿ ಇರುವಂತೆ ಇದರಲ್ಲೂ ಇಂಟ್ರಡಕ್ಷನ್ ಹಾಡು ಅದೇ ರೀತಿ ಇರುವ ಹಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲಿ ಇಲ್ಲಿ ನೋಡಬ್ಯಾಡಿ, ಸ್ಟ್ರೈಟ್ ಆಗಿ ಇಲ್ಲೇ ನೋಡಿ ಎಂದ ಕಿಚ್ಚ ಸುದೀಪ್!