Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಕಡೆಯಿಂದ ಗುಡ್ ನ್ಯೂಸ್

ಕೆಜಿಎಫ್ 2 ಕಡೆಯಿಂದ ಗುಡ್ ನ್ಯೂಸ್
ಬೆಂಗಳೂರು , ಭಾನುವಾರ, 15 ಡಿಸೆಂಬರ್ 2019 (08:57 IST)
ಬೆಂಗಳೂರು: ಕೆಜಿಎಫ್ 2 ಚಿತ್ರತಂಡದಿಂದ ಹೊಸ ಸುದ್ದಿಯೊಂದು ಬಂದಿದೆ. ಇದು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಆಗಲಿದೆ.


ಚಿತ್ರದ ಟೀಸರ್ ಯಶ್ ಬರ್ತ್ ಡೇ ದಿನವಾದ ಜನವರಿ 8 ರಂದು ಲಾಂಚ್ ಆಗಲಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಅದಕ್ಕೂ ಮೊದಲು ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

ಡಿಸೆಂಬರ್ 21 ರಂದು ಸಂಜೆ 5.45 ಕ್ಕೆ ಕೆಜಿಎಫ್ 2 ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂಬ ಸುದ್ದಿ ಬಂದಿದೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೇ. 50 ರಷ್ಟು ಮಾತ್ರ ಚಿತ್ರೀಕರಣವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಟಿವಿಯಲ್ಲಿ ಫಸ್ಟ್ ಟೈಮ್ ‘ಕುರುಕ್ಷೇತ್ರ’