Select Your Language

Notifications

webdunia
webdunia
webdunia
webdunia

ಮತ್ತೆ ಗಾಳಿಪಟ ಹಾಡಿನ ಮೋಡಿ ಮಾಡಲಿರುವ ಗಣೇಶ್, ದಿಗಂತ್

ಮತ್ತೆ ಗಾಳಿಪಟ ಹಾಡಿನ ಮೋಡಿ ಮಾಡಲಿರುವ ಗಣೇಶ್, ದಿಗಂತ್
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (09:24 IST)
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಈ ನಡುವೆ ಚಿತ್ರತಂಡ ಎಕ್ಸ್ ಕ್ಲೂಸಿವ್ ಮೇಕಿಂಗ್ ಚಿತ್ರವೊಂದನ್ನು ಹರಿಯಬಿಟ್ಟಿದೆ.
 


ಗಾಳಿಪಟ ಸಿನಿಮಾದಲ್ಲಿ ‘ನನ್ನೈನನೈ...ಗಾ...ಳಿಪಟ’ ಎಂದು ಗಣೇಶ್, ದಿಗಂತ್, ರಾಜೇಶ‍್ ಕೃಷ್ಣನ್ ಕುಣಿದಿದ್ದು ನಿಮಗೆಲ್ಲಾ ನೆನಪಿರಬಹುದು. ಆ ಹಾಡು ಇಂದಿಗೂ ಜನಪ್ರಿಯವಾಗಿದೆ.

ಅಂತಹದ್ದೇ ಮತ್ತೊಂದು ಹಾಡು ಗಾಳಿಪಟ 2 ರಲ್ಲೂ ಇರಲಿದ್ದು, ಈ ಹಾಡಿಗೆ ಮತ್ತೆ ಗಣೇಶ್, ದಿಗಂತ್ ಜತೆಗೆ ಮತ್ತೊಬ್ಬ ನಾಯಕ ಪವನ್ ಹೆಜ್ಜೆ ಹಾಕಿದ್ದಾರೆ. ಹಾಡಿನ ಚಿತ್ರೀಕರಣದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈರಲ್ ಆಗಿದೆ ಅವನೇ ಶ್ರೀಮನ್ನಾರಾಯಣ ಹ್ಯಾಂಡ್ಸಪ್ ಸ್ಟೆಪ್