Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಸಿನಿಮಾ ಪೋಸ್ಟರ್ ಡಿಸೈನ್ ಮಾಡಲಿರುವ ಆ ಸ್ಪೆಷಲ್ ವ್ಯಕ್ತಿ ಯಾರು ಗೊತ್ತಾ?

ಕೆಜಿಎಫ್ 2 ಸಿನಿಮಾ ಪೋಸ್ಟರ್ ಡಿಸೈನ್ ಮಾಡಲಿರುವ ಆ ಸ್ಪೆಷಲ್ ವ್ಯಕ್ತಿ ಯಾರು ಗೊತ್ತಾ?
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (10:21 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಲ್ಲಿ ಕೆಜಿಎಫ್ 2 ಫಿವರ್ ಶುರುವಾಗಿದೆ. ಡಿಸೆಂಬರ್ 21 ಕ್ಕೆ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


ಚಿತ್ರದ ಫಸ್ಟ್ ಲುಕ್ ಬಗ್ಗೆ ಈಗಾಗಲೇ ಜನರಲ್ಲಿ ಕುತೂಹಲವಿದೆ. ಆದರೆ ಈ ಪೋಸ್ಟರ್ ಡಿಸೈನ್ ಮಾಡುವುದಕ್ಕೆ ಕೆಜಿಎಫ್ ಚಿತ್ರತಂಡ ವಿಶೇಷ ವ್ಯಕ್ತಿಯನ್ನೇ ಕರೆಸಿದೆ.

ತೆಲುಗು ಮೂಲದ ದಕ್ಷಿಣ ಭಾರತ ಸಿನಿಮಾಗಳಿಗೆ ಪೋಸ್ಟರ್ ಡಿಸೈನ್ ಮಾಡುವ ಖ್ಯಾತ ವಿನ್ಯಾಸಕಾರ ಧನಿ ಅಲೈ ಕೆಜಿಎಫ್ 2 ಪೋಸ್ಟರ್ ಡಿಸೈನ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪೋಸ್ಟರ್ ಗೇ ಕೆಜಿಎಫ್ ತಂಡ ಭರ್ಜರಿ ಸಿದ್ಧತೆ ನಡೆಸಿರುವುದು ಸತ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬನಾರಸ್ ಗೆ ತೆರಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್