Select Your Language

Notifications

webdunia
webdunia
webdunia
webdunia

ಲವ್ 360 ಬಗ್ಗೆ ಹೆಚ್ಚಿದ ನಿರೀಕ್ಷೆ: ಇಂದು ಸಿನಿಮಾ ರಿಲೀಸ್

ಲವ್ 360 ಬಗ್ಗೆ ಹೆಚ್ಚಿದ ನಿರೀಕ್ಷೆ: ಇಂದು ಸಿನಿಮಾ ರಿಲೀಸ್
ಬೆಂಗಳೂರು , ಶುಕ್ರವಾರ, 19 ಆಗಸ್ಟ್ 2022 (08:10 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ರನ್ನು ಬೆಳ್ಳಿ ತೆರೆಗೆ ಪರಿಚಯಿಸಿದ್ದ ನಿರ್ದೇಶಕ ಶಶಾಂಕ್ ಈಗ ಮತ್ತೊಂದು ಹೊಸಬರ ಸಿನಿಮಾದೊಂದಿಗೆ ಬರುತ್ತಿದ್ದಾರೆ.

ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾ ಬಗ್ಗೆ ಈಗ ಗಾಂಧಿನಗರದಲ್ಲಿ ಭಾರೀ ನಿರೀಕ್ಷೆ ಹುಟ್ಟಿದೆ. ಇಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಪ್ರವೀಣ್ ಎಂಬ ಯುವ ನಾಯಕ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಹೊಸಬರನ್ನು ಕಟ್ಟಿಕೊಂಡು ಅತ್ಯುತ್ತಮ ಸಿನಿಮಾ ಕೊಡುವುದರಲ್ಲಿ ಶಶಾಂಕ್ ಸಿದ್ಧಹಸ್ತರು. ಹೀಗಾಗಿ ಈ ಸಿನಿಮಾವೂ ಗಮನ ಸೆಳೆಯಬಹುದು, ಪ್ರವೀಣ್ ಗೆ ಒಳ್ಳೆಯ ಭವಿಷ್ಯ ಸಿಗಬಹುದು ಎಂಬ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ರಾಜು ಶ್ರೀವಾಸ್ತವ ಸ್ಥಿತಿ ಗಂಭೀರ: ಕೈಚೆಲ್ಲಿದ ವೈದ್ಯರು