Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಕ್ಲೀನ್ ಶೇವ್ ಲುಕ್ ಫುಲ್ ವೈರಲ್

ಕಿಚ್ಚ ಸುದೀಪ್ ಕ್ಲೀನ್ ಶೇವ್ ಲುಕ್ ಫುಲ್ ವೈರಲ್
ಬೆಂಗಳೂರು , ಗುರುವಾರ, 18 ಆಗಸ್ಟ್ 2022 (16:53 IST)
ಬೆಂಗಳೂರು: ವಿಕ್ರಾಂತ್ ರೋಣ ಸಕ್ಸಸ್ ಬಳಿಕ ಕಿಚ್ಚ ಸುದೀಪ್ ಲುಕ್ ಬದಲಾಯಿಸಿಕೊಂಡ ಅವರ ಹೊಸ ಲುಕ್ ಈಗ ವೈರಲ್ ಆಗಿದೆ.
 

ಗಡ್ಡ ಬೋಳಿಸಿಕೊಂಡು ತೆಳುವಾದ ಮೀಸೆ ಮಾತ್ರ ಇಟ್ಟುಕೊಂಡು ಕ್ಲೀನ್ ಶೇವ್ ಲುಕ್ ನಲ್ಲಿರುವ ಕಿಚ್ಚನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡುತ್ತಿದ್ದರೆ ಸುದೀಪ್ ಹಳೆಯ ದಿನಗಳು ನೆನಪಾಗುತ್ತವೆ.

ಈ ಹೊಸ ಲುಕ್ ಯಾವ ಸಿನಿಮಾಗಾಗಿ ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಕ್ರಾಂತ್ ರೋಣ ಬಳಿಕ ಸುದೀಪ್ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಹೀಗಾಗಿ ಸದ್ಯದಲ್ಲೇ ಹೊಸ ಲುಕ್ ನ ಹಿಂದಿನ ರಹಸ್ಯ ಬಯಲಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ರಾಕೆಟರಿ ಸಿನಿಮಾದಿಂದ ಮನೆ ಮಾರಿದ್ರಾ ನಟ ಆರ್. ಮಾಧವನ್? ನಿಜವೇನು?