Publish Date: Thu, 24 Sep 2020 (21:57 IST)
Updated Date: Thu, 24 Sep 2020 (21:59 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ದಿನಕ್ಕೊಂದು ತಿರುವು, ಕುತೂಹಲದ ತನಿಖೆಯೊಂದಿಗೆ ಸಾಗುತ್ತಿದೆ.
KWAN ಸಂಸ್ಥೆಗೆ ಸುಶಾಂತ್ ಸಿಂಗ್ ರಜಪೂತ್ ರನ್ನು ಪರಿಚಯ ಮಾಡಿಕೊಟ್ಟಿದ್ದು ರಿಯಾ ಚಕ್ರವರ್ತಿ ಎಂದು ಸುಶಾಂತ್ ಗೆಳೆಯ ಹೇಳಿದ್ದಾರೆ.
ಎನ್ ಸಿ ಬಿ ವಿಚಾರಣೆಗೆ ಹಾಜರಾಗಿದ್ದ ಸುಶಾಂತ್ ಗೆಳೆಯರೊಬ್ಬರು, ರಿಯಾ ಚಕ್ರವರ್ತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ನಡುವೆ, ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 6 ಕ್ಕೆ ವಿಸ್ತರಿಸಲಾಗಿದೆ.