Select Your Language

Notifications

webdunia
webdunia
webdunia
webdunia

ನಶೆನಂಟು ನಂಗೊತ್ತಿಲ್ಲ ಎಂದ ಸೀರಿಯಲ್ ನಟಿ

ನಶೆನಂಟು ನಂಗೊತ್ತಿಲ್ಲ ಎಂದ ಸೀರಿಯಲ್ ನಟಿ
ಬೆಂಗಳೂರು , ಮಂಗಳವಾರ, 22 ಸೆಪ್ಟಂಬರ್ 2020 (23:25 IST)
ಸ್ಯಾಂಡಲ್ ವುಡ್ ನಲ್ಲಿ ಕೆಲವು ನಟಿಯರ ಹೆಸರು ಡ್ರಗ್ಸ್ ಕೇಸ್ ನಲ್ಲಿ ಕೇಳಿಬಂದ ಬೆನ್ನಲ್ಲೇ ಧಾರಾವಾಹಿ ನಟ, ನಟಿಯರ ವಿಚಾರಣೆಗೂ ಸಿಸಿಬಿ ನೋಟಿಸ್ ನೀಡಿದೆ.

ಡ್ರಗ್ಸ್ ಕೇಸ್ ಬಗ್ಗೆ ಸಿಸಿಬಿ ಎದುರು ಕಿರುತೆರೆ ನಟಿ ರಶ್ಮಿ ಚೆಂಗಪ್ಪ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

ನನ್ನ ಹತ್ತಿರ ಇರುವ ಮಾಹಿತಿ ಬಗ್ಗೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ ನನ್ನ ಮೊಬೈಲ್ ನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಮತ್ತೆ ಸಿಸಿಬಿಯವರು ವಿಚಾರಣೆಗೆ ಕರೆದರೆ ಹಾಜರಾಗುವೆ ಎಂದು ಕಿರುತೆರೆ ನಟಿ ರಶ್ಮಿ ಚೆಂಗಪ್ಪ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್​ ಕೇಸ್ : ನಟಿ ರಾಗಿಣಿ ಬಗ್ಗೆ ಲೂಸ್ ಮಾದ ಯೋಗಿ ಹೇಳಿದ್ದೇನು?