Select Your Language

Notifications

webdunia
webdunia
webdunia
webdunia

ಡ್ರಗ್ಸ್ ನಶೆಯಲ್ಲಿ ನಟಿ ದೀಪಿಕಾ ಪಡುಕೋಣೆ ಆ ಕೆಲಸ ಮಾಡ್ತಿದ್ರಾ?

ಡ್ರಗ್ಸ್ ನಶೆಯಲ್ಲಿ ನಟಿ ದೀಪಿಕಾ ಪಡುಕೋಣೆ ಆ ಕೆಲಸ ಮಾಡ್ತಿದ್ರಾ?
ಮುಂಬೈ , ಮಂಗಳವಾರ, 22 ಸೆಪ್ಟಂಬರ್ 2020 (18:31 IST)
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಡ್ರಗ್ಸ್  ಮಾಫಿಯಾ ಕೇಸ್ ನಲ್ಲಿ ಕೇಳಿಬಂದಿದೆ.

ಈ ನಡುವೆ ಡ್ರಗ್ಸ್ ನಶೆಯಲ್ಲಿಯೇ ನಟಿ ದೀಪಿಕಾ ಪಡುಕೋಣೆ ದೇಶ ವಿರೋಧಿಗಳಿಗೆ ಸಪೋರ್ಟ್ ಮಾಡುತ್ತಿದ್ದರು.

ಜೆಎನ್ ಯು ನಲ್ಲಿ ನಡೆದ ದೇಶ ವಿರೋಧಿ ಚಟುವಟಿಕೆ ಸಂದರ್ಭದಲ್ಲಿ ನಟಿ ದೀಪಿಕಾ ಪಡುಕೋಣೆ ಡ್ರಗ್ಸ್ ನಶೆಯಲ್ಲಿ ಬಂದು ನಿಂತಿದ್ದರು ಎಂದು ಬಿಜೆಪಿ ಮುಖಂಡ ಮನೋಜ್ ತಿವಾರಿ ಆರೋಪ ಮಾಡಿದ್ದಾರೆ.

ಡ್ರಗ್ಸ್ ಚಾಟ್ ನಲ್ಲಿ ದೀಪಿಕಾ ಪಡುಕೋಣೆ ಹೆಸರು ಬಹಿರಂಗವಾಗಿದ್ದು, ಸ್ಟಾರ್ ನಟಿಗೆ ಎನ್ ಸಿ ಬಿ ನೋಟಿಸ್ ನೀಡುವ ಸಾಧ್ಯತೆ ಕಂಡು ಬರುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ, ನಟಿ ಅನುಷ್ಕಾ ಶರ್ಮಾ ಈಜುಕೊಳದಲ್ಲಿ ಧುಮುಕಿದ್ದು ಹೇಗೆ?