Select Your Language

Notifications

webdunia
webdunia
webdunia
webdunia

ಡ್ರಗ್ಸ್ ಕೇಸ್ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್?

ಡ್ರಗ್ಸ್ ಕೇಸ್ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್?
ಮುಂಬೈ , ಮಂಗಳವಾರ, 22 ಸೆಪ್ಟಂಬರ್ 2020 (21:17 IST)
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಡ್ರಗ್ ಕೇಸ್ ನಲ್ಲಿ ಕಾಣಿಸಿಕೊಂಡ ಬಳಿಕ ಇದೀಗ ಸಲ್ಮಾನ್ ಖಾನ್ ಹೆಸರು ಥಳಕು ಹಾಕಿಕೊಂಡಿದೆ. 

ಸಲ್ಮಾನ್ ಖಾನ್ ಅವರ ಪರ ವಕೀಲರು ತಮ್ಮ ಕ್ಲೈಂಟ್ ಯಾವುದೇ ರೀತಿಯಲ್ಲಿ ಏಜೆನ್ಸಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಎ-ಲಿಸ್ಟರ್‌ಗಳಿದ್ದಾರೆ ಅನ್ನೋದು ಬಹಿರಂಗಗೊಂಡಿದೆ.
ಆದರೆ ನಟ ಸಲ್ಮಾನ್ ಖಾನ್ ಅವರ ವಕೀಲರು, 'ನಟನಿಗೆ ಕ್ವಾನ್ ಏಜೆನ್ಸಿಯೊಂದಿಗೆ ಯಾವುದೇ ಸಂಬಂಧವಿಲ್ಲ' ಎಂದು ಹೇಳಿದ್ದಾರೆ.

ಬಾಲಿವುಡ್‌ನ ಎ-ಲಿಸ್ಟರ್‌ಗಳಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರ ಹೆಸರುಗಳು ಡ್ರಗ್ಸ್ ಪ್ರಕರಣದಲ್ಲಿ ಕಾಣಿಸಿಕೊಂಡಿವೆ.

ಇನ್ನೂ ಅನೇಕ ಖ್ಯಾತನಾಮರು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಲಿಸ್ಟ್ ನಲ್ಲಿದ್ದಾರೆ.  
ಈ ಎಲ್ಲಾ ಮಾದಕವಸ್ತು ಪಿತೂರಿಯ ಮಧ್ಯೆ, ಕೆವಾನ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯ ಹೆಸರು ಕೇಳಿಬರುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಸಾವಿಗೆ ಯಾವ ಕೆಮಿಕಲ್ಸ್ ಕಾರಣ?