Select Your Language

Notifications

webdunia
webdunia
webdunia
webdunia

ನಟ ಲೂಸ್ ಮಾದ ಯೋಗಿ, ಕ್ರಿಕೆಟರ್ ಅಯ್ಯಪ್ಪಗೆ ಡ್ರಗ್ಸ್ ಕೇಸ್ ಡ್ರಿಲ್

ನಟ ಲೂಸ್ ಮಾದ ಯೋಗಿ, ಕ್ರಿಕೆಟರ್ ಅಯ್ಯಪ್ಪಗೆ ಡ್ರಗ್ಸ್ ಕೇಸ್ ಡ್ರಿಲ್
ಬೆಂಗಳೂರು , ಸೋಮವಾರ, 21 ಸೆಪ್ಟಂಬರ್ 2020 (21:20 IST)
ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿರುವ ಡ್ರಗ್ಸ್ ಮಾಫಿಯಾದಲ್ಲಿ ನಟ, ನಟಿಯರ ಹೆಸರುಗಳು ಹೊರಬರುತ್ತಲೇ ಇವೆ.

ಈ ನಡುವೆ ನಟ ಲೂಸ್ ಮಾದ ಯೋಗಿಯನ್ನು ಆಂತರಿಕ ಭದ್ರತಾ ಪಡೆಯು ತನಿಖೆ ನಡೆಸಿದೆ.

ನಟ ಲೂಸ್ ಮಾದ ಅಲ್ಲದೇ ಕ್ರಿಕೆಟರ್ ಅಯ್ಯಪ್ಪನನ್ನು ಐ  ಎಸ್ ಡಿ ಡ್ರಿಲ್ ಮಾಡಿದೆ.
webdunia

ಈ ಇಬ್ಬರ ತನಿಖೆ ಹಾಗೂ ವಿಚಾರಣೆ ವೇಳೆ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ಲಭಿಸಿವೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಕೇಸ್ ಡೈವರ್ಟ್ ಮಾಡಲಾಗ್ತಿದೆ ಎಂದ ಇಂದ್ರಜಿತ್ ಲಂಕೇಶ್