Select Your Language

Notifications

webdunia
webdunia
webdunia
webdunia

ಡ್ರಗ್ಸ್ ಕೇಸ್ ಡೈವರ್ಟ್ ಮಾಡಲಾಗ್ತಿದೆ ಎಂದ ಇಂದ್ರಜಿತ್ ಲಂಕೇಶ್

ಡ್ರಗ್ಸ್ ಕೇಸ್ ಡೈವರ್ಟ್ ಮಾಡಲಾಗ್ತಿದೆ ಎಂದ ಇಂದ್ರಜಿತ್ ಲಂಕೇಶ್
ಬೆಂಗಳೂರು , ಸೋಮವಾರ, 21 ಸೆಪ್ಟಂಬರ್ 2020 (20:36 IST)
ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿರುವ ಡ್ರಗ್ ಕೇಸ್ ನಲ್ಲಿ ಘಟನಾನುಘಟಿ ನಾಯಕರ ಮಕ್ಕಳಿದ್ದು, ಈ ವಿಷಯವನ್ನು ಡೈವರ್ಟ್ ಮಾಡಲಾಗುತ್ತಿದೆ.

ಡ್ರಗ್ಸ್ ಮಾಫಿಯಾದಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳಿದ್ದಾರೆ. ಸಿನಿಮಾ ನಟರೂ ಇದ್ದಾರೆ. ಆದರೆ ದೊಡ್ಡವರ ತನಿಖೆಗೆ ಮುಂದಾಗದೇ ಇಲ್ಲದೇ ಇರೋರ ವಿಚಾರಣೆ ನಡೆಸಲಾಗುತ್ತಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಸಮಧಾನ ವ್ಯಕ್ತಪಡಿಸಿದ್ದಾರೆ.  

ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ನಿಷ್ಪಕ್ಷಪಾತ ತನಿಖೆಗೆ ಕಾಣದ ಕೈಗಳು ಕಟ್ಟಿಹಾಕಿದಂತಿವೆ ಎಂದು ಇಂದ್ರಜಿತ್ ಲಂಕೇಶ್ ಬೇಸತ ವ್ಯಕ್ತಪಡಿಸಿದ್ಧಾರೆ.

ಹಿರಿಯ ನಿರ್ದೇಶಕರ ಮಕ್ಕಳಿದ್ದರೂ ಅವರ ತನಿಖೆ ನಡೆದಿಲ್ಲ. ಸಿನಿಮಾ ನಟಿಗೆ ಲವ್ ಜಿಹಾದ್ ಯಾರೂ ಮಾಡಿಲ್ಲ ಎಂದರು.  

 

Share this Story:

Follow Webdunia kannada

ಮುಂದಿನ ಸುದ್ದಿ

#MeToo ಬಾಲಿವುಡ್ ನಟಿ ಆರೋಪ : ನಿರ್ಮಾಪಕನಿಗೆ ರಾಮ್ ಗೋಪಾಲ್ ವರ್ಮಾ ಬೆಂಬಲ