Select Your Language

Notifications

webdunia
webdunia
webdunia
webdunia

ಬಾಲಿವುಡ್ ಈ ನಾಲ್ಕು ಸ್ಟಾರ್ ನಟರು ಡ್ರಗ್ಸ್ ಕೇಸ್ ನಲ್ಲಿ ಭಾಗಿ?

ಬಾಲಿವುಡ್ ಈ ನಾಲ್ಕು ಸ್ಟಾರ್ ನಟರು ಡ್ರಗ್ಸ್ ಕೇಸ್ ನಲ್ಲಿ ಭಾಗಿ?
ಮುಂಬೈ , ಗುರುವಾರ, 24 ಸೆಪ್ಟಂಬರ್ 2020 (21:41 IST)
ಬಾಲಿವುಡ್ ನ ನಾಲ್ವರು ಸ್ಟಾರ್ ನಟರ ಹೆಸರು ಡ್ರಗ್ಸ್ ಕೇಸ್ ನಲ್ಲಿ ಕೇಳಿಬಂದಿದ್ದು, ಶೀಘ್ರದಲ್ಲಿಯೇ ಎನ್ ಸಿ ಬಿ ನೋಟಿಸ್ ಜಾರಿಮಾಡುವ ಸಾಧ್ಯತೆಯಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ತನಿಖೆ ಅಡಿಯಲ್ಲಿ ನಾಲ್ಕು ಜನ ಬಾಲಿವುಡ್ ನಟರು ಇರೋದು ಪತ್ತೆಯಾಗಿದಯಂತೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ನಡೆಯು ಬಾಲಿವುಡ್ ಉದ್ಯಮವನ್ನು ಬೆಚ್ಚಿಬೀಳಿಸಿದೆ.

ಈಗಾಗಲೇ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್ ಅವರಂತಹ ಸ್ಟಾರ್ ನಟಿಯರ ಹೆಸರು ಥಳಕು ಹಾಕಿಕೊಂಡಿದೆ.
ಈ ನಡುವೆ  ಡ್ರಗ್ಸ್ ಪ್ರಕರಣದಲ್ಲಿ ನಾಲ್ಕು ಪುರುಷ ನಟರ ಹೆಸರುಗಳು ಶೀಘ್ರದಲ್ಲೇ ಬಹಿರಂಗಗೊಳ್ಳುತ್ತವೆ ಎನ್ನಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಖ್ಯಾತ ಟಿವಿ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್