Select Your Language

Notifications

webdunia
webdunia
webdunia
webdunia

ಬಾಲಿವುಡ್ ಹಾಟ್ ನಟಿ ಮದುವೆಯಾದ ತಿಂಗಳಲ್ಲೆ ಗಂಡನಿಗೆ ಕೈ ಕೊಟ್ಟಳಾ

ಬಾಲಿವುಡ್ ಹಾಟ್ ನಟಿ ಮದುವೆಯಾದ ತಿಂಗಳಲ್ಲೆ ಗಂಡನಿಗೆ ಕೈ ಕೊಟ್ಟಳಾ
ಮುಂಬೈ , ಗುರುವಾರ, 24 ಸೆಪ್ಟಂಬರ್ 2020 (15:08 IST)
ಬಾಲಿವುಡ್ ಹಾಟ್ ನಟಿ ಮದುವೆಯಾಗಿ ಬರೋಬ್ಬರಿ ಒಂದು ತಿಂಗಳೂ ಕಳೆದಿಲ್ಲ. ಅಷ್ಟರಲ್ಲೆ ಗಂಡನನ್ನು ಬಿಡೋದಾಗಿ ಹೇಳಿದ್ದಾಳೆ.

ಬಾಲಿವುಡ್ ನಟಿ ಪೂನಮ್ ಪಾಂಡೆ ತನ್ನ ಪತಿ ಸ್ಯಾಮ್ ಬಾಂಬೆಯೊಂದಿಗಿನ ವಿವಾಹವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾಳಂತೆ.

ದೌರ್ಜನ್ಯ, ಬೆದರಿಕೆ, ಹಲ್ಲೆ ಮಾಡಿದ್ದರಿಂದಾಗಿ ಹೆಚ್ಚಾಗಿ ಒಬ್ಬಂಟಿಯಾಗಿರಲು ನಾನು ಬಯಸುತ್ತೇನೆ ಎಂದು ಪೂನಂ ಪಾಂಡೆ ಹೇಳಿದ್ದಾರೆ.

ಪೂನಂ ಅವರ ಪತಿ ಸ್ಯಾಮ್ ಬಾಂಬೆ ನಟಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಇತ್ತೀಚೆಗೆ ಬಂಧಿಸಲಾಗಿತ್ತು.

ಮದುವೆಯಾದ ಮೂರು ವಾರಗಳ ನಂತರ, ಪಾಂಡೆ ತನ್ನ ಗಂಡನ ಮೇಲೆ ಹಲ್ಲೆ ಪ್ರಕರಣ ದಾಖಲಿಸಿದ್ದು, ಆತನನ್ನು ಜೈಲಿಗೆ ಕಳಿಸಲಾಯಿತು. ಪೊಲೀಸರು ಗೋವಾದಲ್ಲಿ ಅವರನ್ನು ಬಂಧಿಸಿದ್ದರು, ಆದರೆ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನದಂದು ‘ನಿಶಬ್ದಂ’ ಬಗ್ಗೆ ಸಂದೇಶ ನೀಡಿದ ಅನುಷ್ಕಾ