Select Your Language

Notifications

webdunia
webdunia
webdunia
webdunia

ಹನಿಮೂನ್ ಮುಗಿಸಿ ಗಂಡನ ವಿರುದ್ಧ ಕೇಸ್ ಹಾಕಿದ ಬಾಲಿವುಡ್ ನಟಿ

ಹನಿಮೂನ್ ಮುಗಿಸಿ ಗಂಡನ ವಿರುದ್ಧ ಕೇಸ್ ಹಾಕಿದ ಬಾಲಿವುಡ್ ನಟಿ
ಮುಂಬೈ , ಬುಧವಾರ, 23 ಸೆಪ್ಟಂಬರ್ 2020 (11:58 IST)
ಹನಿಮೂನ್ ಮುಗಿಸಿದ ಬಳಿಕ ಗಂಡನ ವಿರುದ್ಧವೇ ಬಾಲಿವುಡ್ ನಟಿಯೊಬ್ಬಳು ಕೇಸ್ ಹಾಕಿದ್ದಾರೆ.

ಬಾಲಿವುಡ್ ನಟಿ ಪೂನಂ ಪಾಂಡೆ ತನ್ನ ಪತಿ ಸ್ಯಾಮ್ ಬಾಂಬೆ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.

ಗೋವಾದ ಕೆನಕೋನಾ ಪೊಲೀಸ್ ಠಾಣೆಯಲ್ಲಿ ಗಂಡ ಸ್ಯಾಮ್ ಬಾಂಬೆ ವಿರುದ್ಧವೇ ನಟಿ ಪೂನಂ ಪಾಂಡೆ, ಕಿರುಕುಳ, ಹಲ್ಲೆ, ಬೆದರಿಕೆ ಕೇಸ್ ಹಾಕಿದ್ದಾರೆ.

ಸೆಪ್ಟಂಬರ್ 11 ರಂದು ಪೂನಂ ಪಾಂಡೆ ತಮ್ಮ ಗೆಳೆಯ ಸ್ಯಾಮ್ ಬಾಂಬೆ ಜೊತೆಗೆ ಮದುವೆಯಾಗಿದ್ದರು. ಮದುವೆಯಾಗಿ ತಿಂಗಳು ಕಳೆಯುವ ಮೊದಲೇ ಗಂಡನ ವಿರುದ್ಧ ಕೇಸ್ ಹಾಕಿದ್ದಾರೆ. ಸ್ಯಾಮ್ ಬಾಂಬೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟಿ ದೀಪಿಕಾ ಪಡುಕೋಣೆಗೆ ಡ್ರಗ್ಸ್ ಕಂಟಕ