Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಫ್ಯಾಂಟಮ್ ಸಿನಿಮಾ ಕಾಡಿನ ಸೆಟ್ ಇನ್ನು ಟೂರಿಂಗ್ ಸೆಂಟರ್

ಕಿಚ್ಚ ಸುದೀಪ್ ಫ್ಯಾಂಟಮ್ ಸಿನಿಮಾ ಕಾಡಿನ ಸೆಟ್ ಇನ್ನು ಟೂರಿಂಗ್ ಸೆಂಟರ್
ಬೆಂಗಳೂರು , ಗುರುವಾರ, 27 ಆಗಸ್ಟ್ 2020 (12:10 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡ ಲಕ್ಷಗಟ್ಟಲೆ ಹಣ ಸುರಿದು ವಿಶೇಷವಾಗಿ ಕಾಡಿನ ಸೆಟ್ ನಿರ್ಮಾಣ ಮಾಡಿತ್ತು. ಅದೀಗ ವೇಸ್ಟ್ ಆಗದಂತೆ ನೋಡಿಕೊಳ್ಳಲಾಗುತ್ತದೆ.


ಹೈದರಾಬಾದ್ ನ ಅನ್ನಪೂರ್ಣೇಶ್ವರಿ ಸೆಟ್ ನಲ್ಲಿ ಕಾಡಿನ  ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರೀಕರಣ ಮುಗಿದ ಬಳಿಕ ಈ ಸೆಟ್ ನಿರ್ಮಿಸಲು ಬಳಸಿದ ಮರ-ಗಿಡಗಳನ್ನು ಬೆಂಗಳೂರಿನ ಬಿಡದಿಯಲ್ಲಿರುವ ಸ್ಟುಡಿಯೋಗೆ ತಂದು ಇಲ್ಲಿ ಆ ಸೆಟ್ ನ್ನು ಮರುನಿರ್ಮಾಣ ಮಾಡಲಾಗುತ್ತದೆ. ಇದು ಪ್ರವಾಸಿಗರಿಗೆ, ಚಿತ್ರ ನಿರ್ಮಾಪಕರಿಗೆ ಶೂಟಿಂಗ್ ಪ್ರದೇಶವಾಗಿಯೂ ಬಳಸಿಕೊಳ್ಳಬಹುದು. ಇದಕ್ಕಾಗಿ ಈಗಾಗಲೇ ಒಂದು ಸೆಟ್ ಮರಗಳನ್ನು ಇಲ್ಲಿಗೆ ತಂದಿಡಲಾಗಿದೆಯಂತೆ. ಅಂತೂ ಲಕ್ಷಗಟ್ಟಲೆ ಹಣ ಸುರಿದು ಮಾಡಿದ ಸೆಟ್ ಮುಂದೆಯೂ ಬಳಕೆಯಾಗುವಂತೆ ಮಾಡಲಿದೆ ಚಿತ್ರತಂಡ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ನಟ ಸುಶಾಂತ್ ಸಿಂಗ್ ಕೊಲೆ ಆಯ್ತಾ? : ನಟಿ ಕಂಗನಾ ಹೊಸ ಬಾಂಬ್