Select Your Language

Notifications

webdunia
webdunia
webdunia
webdunia

ಮದರ್ ಇಂಡಿಯಾ ಸುಮಲತಾಗೆ ಹುಟ್ಟುಹಬ್ಬದ ಶುಭ ಕೋರಿದ ದರ್ಶನ್, ಅಭಿಷೇಕ್ ಅಂಬರೀಶ್

ಸುಮಲತಾ ಅಂಬರೀಶ್
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಪತ್ನಿ, ನಟಿ, ಸಂಸದೆ ಸುಮಲತಾ ಅಂಬರೀಶ್ ಗೆ ಇಂದು ಜನ್ಮದಿನದ ಸಂಭ್ರಮ. ಈ ಹಿನ್ನಲೆಯ ಪುತ್ರ ಅಭಿಷೇಕ್ ಅಂಬರೀಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪೆಷಲ್ ವಿಶ್ ಮಾಡಿದ್ದಾರೆ.


ಪುತ್ರ ಅಭಿ ಅಮ್ಮನಿಗೆ ವಿಡಿಯೋ ಮೂಲಕ ವಿಶ್ ಮಾಡಿದ್ದಲ್ಲದೆ, ನೀನೇ ನನ್ನ ಸಂತೋಷ ಎಂದು ಭಾವುಕರಾಗಿ ಸಂದೇಶ ಬರೆದಿದ್ದಾರೆ. ಇನ್ನು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಬೆಳ್ಳಂ ಬೆಳಿಗ್ಗೆಯೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದರ್ ಇಂಡಿಯಾ ಸುಮಲತಾ ಅಮ್ಮಂಗೆ ಹುಟ್ಟುಹಬ್ಬದ ಶುಭಾಷಯ ಎಂದಿದ್ದಾರೆ. ಅಲ್ಲದೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡಾ ವಿಶ್ ಮಾಡಿದ್ದಾರೆ. ಸಿನಿಮಾ ಮಂದಿ ಅಲ್ಲದೆ, ರಾಜಕೀಯ ನಾಯಕರೂ ಸುಮಲತಾಗೆ ಶುಭಾಷಯ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಂತ್ ನಾಗ್ ರನ್ನು ಕೈ ಬಿಟ್ಟಿತಾ ಕೆಜಿಎಫ್ 2 ತಂಡ?