Select Your Language

Notifications

webdunia
webdunia
webdunia
webdunia

ಅನಂತ್ ನಾಗ್ ರನ್ನು ಕೈ ಬಿಟ್ಟಿತಾ ಕೆಜಿಎಫ್ 2 ತಂಡ?

ಅನಂತ್ ನಾಗ್
ಬೆಂಗಳೂರು: ಕೆಜಿಎಫ್ 2 ಚಿತ್ರತಂಡದಲ್ಲಿ ಅನಂತ್ ನಾಗ್ ಇರಲ್ಲ ಎಂದು ಕೆಲವು ದಿನಗಳ ಹಿಂದೆ ರೂಮರ್ ಹಬ್ಬಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಚಿತ್ರತಂಡ ಆಗ ಸ್ಪಷ್ಟನೆ ನೀಡಿತ್ತು.

 

ಆದರೆ ನಿನ್ನೆ ಲಾಕ್ ಡೌನ್ ಬಳಿಕ ಕೆಜಿಎಫ್ 2 ಶೂಟಿಂಗ್ ಪ್ರಾರಂಭವಾದಾಗ ಅನಂತ್ ನಾಗ್ ಅವತಾರದಲ್ಲಿ ಪ್ರಕಾಶ್ ರೈ ಫೋಟೋಗಳು ಹರಿದಾಡಿದ್ದು ನೋಡಿ ಅಭಿಮಾನಿಗಳು, ಅನಂತ್ ನಾಗ್ ಎರಡನೇ ಭಾಗದಲ್ಲಿ ನಟಿಸುತ್ತಿಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೊಂದಷ್ಟು ಜನ ಅನಂತ್ ನಾಗ್ ಕೂಡಾ ಇರಲಿದ್ದಾರೆ ಎನ್ನುತ್ತಿವೆ. ಆದರೆ ನಿಜ ಯಾವುದು ಎಂದು ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹನಿಮೂನ್ ಗೆ ರಾಣಾ ದಗ್ಗುಬಾಟಿ ಆಯ್ಕೆ ಮಾಡಿದ ಸ್ಥಳ ಯಾವುದು ಗೊತ್ತಾ?