ಪುತ್ರಿಗಾಗಿ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡ ಕಿಚ್ಚ ಸುದೀಪ್

ಸೋಮವಾರ, 20 ಮೇ 2019 (09:06 IST)
ಬೆಂಗಳೂರು: ದಬಾಂಗ್ 3 ಶೂಟಿಂಗ್ ಮುಗಿಸಿರುವ ಕಿಚ್ಚ ಸುದೀಪ್ ಇದೀಗ ಕೋಟಿಗೊಬ್ಬ 3 ಸಿನಿಮಾ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ.


ಈ ನಡುವೆ ಸುದೀಪ್ ಶೂಟಿಂಗ್ ನ ಬ್ಯುಸಿ ಶೆಡ್ಯೂಲ್ ನಡುವೆ ಸಣ್ಣದೊಂದು ಬ್ರೇಕ್ ವಿರಾಮ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಸುದೀಪ್ ಮುದ್ದಿನ ಮಗಳು.

ಸುದೀಪ್ ಗೆ ಪುತ್ರಿಯೆಂದರೆ ಎಷ್ಟು ಇಷ್ಟ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಪುತ್ರಿಯ ಜನ್ಮದಿನ ಆಚರಣೆಗಾಗಿ ಸುದೀಪ್ ಶೂಟಿಂಗ್ ಗೆ ಸಣ್ಣದೊಂದು ವಿರಾಮ ಪಡೆದಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೆಬಲ್ ಸ್ಟಾರ್ ಅಂಬರೀಶ್ ಆಸೆ ನೆರವೇರಿಸಿದ ಸುಮಲತಾ ಅಂಬರೀಶ್