ರಿಲೀಸ್ ಗೆ ರೆಡಿಯಾದ ಕಿಚ್ಚ ಸುದೀಪ್ ಪೈಲ್ವಾನ್

ಭಾನುವಾರ, 19 ಮೇ 2019 (07:58 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿ ನಿಂತಿದೆ. ಈ ಬಗ್ಗೆ ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.


ಊಟ ತಯಾರಿದೆ, ಅಲಂಕಾರವೂ ಮುಗಿದಿದೆ. ಇನ್ನು ಜನರಿಗೆ ಉಣಬಡಿಸುವ ಕೆಲಸವಷ್ಟೇ ಬಾಕಿಯಿದೆ ಎಂದು ನಿರ್ದೇಶಕ ಕೃಷ್ಣ ಹೇಳಿದ್ದಾರೆ.

ಈ ಮೊದಲೇ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಇದೀಗ ಚಿತ್ರವೇನೋ ರೆಡಿಯಾಗಿದೆ. ರಿಲೀಸ್ ಆಗುವುದೊಂದೇ ಬಾಕಿಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೊಡ್ಮಗ ದರ್ಶನ್ ಜತೆ ಇಂದು ಬರಲಿದ್ದಾರೆ ಅಂಬಿ ಪುತ್ರ ಅಭಿಷೇಕ್